ಸಾಮಾಗ್ರಿಗಳು
ಟೊಮ್ಯಾಟೊ
ತೆಂಗಿನಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಆರು ಟೊಮ್ಯಾಟೊ ಎರಡು ಭಾಗ ಮಾಡಿ ಎಣ್ಣೆಯಲ್ಲಿ ಬಾಡಿಸಿ
ಜೊತೆಗೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ
ನಂತರ ಇದಕ್ಕೆ ಉಪ್ಪು, ಕೊತ್ತಂಬರಿ ಹಾಕಿ ಒಲೆ ಆಫ್ ಮಾಡಿ
ಆಮೇಲೆ ಕಾಯಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ
FOOD | ಸೂಪರ್ ಸ್ಪೈಸಿ & ಟೇಸ್ಟಿ ಟೊಮ್ಯಾಟೊ-ಕಾಯಿ ಚಟ್ನಿ, ಅನ್ನ-ರೊಟ್ಟಿಗೆ ಸಖತ್ ಕಾಂಬಿನೇಷನ್

