Monday, November 24, 2025

ನಿತ್ಯವೂ ರಾತ್ರಿ ಗ್ರೀನ್‌ ಟೀ ಕುಡಿಯುವ ಅಭ್ಯಾಸ ಇದೆಯಾ? ಇಷ್ಟೆಲ್ಲಾ ಲಾಭ ಇದೆ ನೋಡಿ

ನಿತ್ಯವೂ ಗ್ರೀನ್‌ ಟೀ ಕುಡೀತೀರಾ? ನೀವು ಕುಡಿಯೋ ಗ್ರೀನ್‌ ಟೀ ಎಷ್ಟು ಒಳ್ಳೇದು ಅನ್ನೋದು ನಿಮಗೇ ಗೊತ್ತಿಲ್ಲ. ಲಾಭ ಏನು ನೋಡಿ..

  • ಒಳ್ಳೆ ನಿದ್ದೆ ಮಾಡ್ತೀರಿ
  • ಸ್ಟ್ರೆಸ್‌ ಹಾಗೂ ಆಂಕ್ಸೈಟಿ ಕಡಿಮೆ ಆಗುತ್ತದೆ
  • ಪೀರಿಯಡ್ಸ್‌ ನೋವು ಹೋಗುತ್ತದೆ
  • ಸ್ಕಿನ್‌ ಚೆನ್ನಾಗಿರುತ್ತದೆ. ಬೇಗ ವಯಸ್ಸಾದಂತೆ ಕಾಣೋದಿಲ್ಲ
  • ತೂಕ ಇಳಿಕೆಯಾಗುತ್ತದೆ
  • ಕಣ್ಣು ಸುತ್ತಲಿನ ಡಾರ್ಕ್‌ ಸರ್ಕಲ್‌ಗಳು ಹೋಗುತ್ತವೆ
  • ಅಲರ್ಜಿಗಳ ವಿರುದ್ಧ ಹೋರಾಡುತ್ತದೆ
  • ನಿಮ್ಮ ಹಲ್ಲುಗಳು ಹಾಗೂ ಒಸಡು ಗಟ್ಟಿಯಾಗುತ್ತದೆ
  • ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ
  • ನಿಮ್ಮನ್ನು ಸ್ಮಾರ್ಟ್‌ ಮಾಡುತ್ತದೆ
  • ಗ್ರೀನ್‌ ಟೀ ಕುಡಿದ ನಂತರ ಫ್ರೆಶ್‌ ಎನಿಸುತ್ತದೆ.
  • ಹಸಿವಾಗೋದು ಕಡಿಮೆ ಮಾಡಿ, ಹೊಟ್ಟೆ ಫುಲ್‌ ಎನ್ನುವಂತೆ ಮಾಡುತ್ತದೆ
  • ವರ್ಕೌಟ್‌ ಮಾಡೋದಕ್ಕೆ ಶಕ್ತಿ ಬರುತ್ತದೆ
error: Content is protected !!