ಹೇಗೆ ಮಾಡೋದು?
ಮೊದಲಿಗೆ ಚಿಕನ್ ಬ್ರೆಸ್ಟ್‌ನ್ನು ಚಿಕ್ಕ ಪೀಸ್‌ಗಳಾಗಿ ಕತ್ತರಿಸಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಕಿಕೊಳ್ಳಿ. ನಂತರ ಕಡ್ಲೆಹಿಟ್ಟು, ಕಾರ್ನ್‌ಫ್ಲೋರ್ ಹಾಕಿ
ನಂತರ ಉಪ್ಪು, ಖಾರದಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಗೂ ನೀರು ಹಾಕಿ ಮಿಕ್ಸ್ ಮಾಡಿ
ನಂತರ ಏರ್ ಫ್ರೈಯರ್‌ನಲ್ಲಿ ಚಿಕನ್ ಬೋಂಡದಂತೆ ಹರಡಿ ಬೇಯಿಸಿದ್ರೆ ಪಕೋಡಾ ರೆಡಿ
FOOD | ಜಿಮ್ ಪ್ರಿಯರೂ ಈ ಸ್ನ್ಯಾಕ್ಸ್ ತಿನ್ನಬಹುದು, ಚಿಕನ್ ಪಕೋಡಾ ಹೀಗೆ ಮಾಡಿ

