ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಹಸಿಮೆಣಸು ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ಆಮೇಲೆ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ.
ಕ್ಯಾಪ್ಸಿಕಂ, ಬಟಾಣಿ, ಕ್ಯಾರೆಟ್ , ಬೀನ್ಸ್ ಇತರೆ ತರಕಾರಿಗಳನ್ನು ಹಾಕಬಹುದು
ನಂತರ ಅದು ಹಸಿ ವಾಸನೆ ಹೋಗುವವರೆಗೂ ಮಿಕ್ಸ್ ಮಾಡಿ
ಆಮೇಲೆ ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಗೂ ಮ್ಯಾಗಿ ಮಸಾಲಾ ಹಾಕಿ
ನಂತರ ನೀರು ಹಾಕಿ ಓಟ್ಸ್ ಹಾಕಿ ಮಿಕ್ಸ್ ಮಾಡಿ
ಓಟ್ಸ್ ಬೆಂದ ನಂತರ ಬಿಸಿ ಬಿಸಿ ತಿನ್ನಿ
FOOD | ಚಳಿ ವೆದರ್‌ಗೆ ಬಿಸಿ ಬಿಸಿ ತರಕಾರಿ ಓಟ್ಸ್, ರೆಸಿಪಿ ಸಿಂಪಲ್ ರುಚಿ ಅದ್ಭುತ

