ಸಾಮಾಗ್ರಿಗಳು
ಗೆಣಸು
ಈರುಳ್ಳಿ
ಕ್ಯಾರೆಟ್ ತುರಿ
ಉಪ್ಪು
ಖಾರದಪುಡಿ
ಚಾಟ್ ಮಸಾಲಾ
ಹುಣಸೆ ಚಟ್ನಿ
ಸಿಹಿ ಚಟ್ನಿ
ದಾಳಿಂಬೆ
ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಅದನ್ನು ತುಪ್ಪದಲ್ಲಿ ಹುರಿದುಕೊಳ್ಳಿ
ಇದಕ್ಕೆ ಉಪ್ಪು, ಖಾರದಪುಡಿ, ಚಾಟ್ ಮಸಾಲಾ, ಹುಣಸೆ ಚಟ್ನಿ, ಸಿಹಿ ಚಟ್ನಿ, ದಾಳಿಂಬೆ ಹಾಕಿ
ಕೊತ್ತಂಬರಿ ಸೊಪ್ಪು ಹಾಕಿ ತಿನ್ನಿ
FOOD | ಸ್ನ್ಯಾಕ್ಸ್ ತಿನ್ನಬೇಕು ಅನಿಸ್ತಿದ್ಯಾ? ಇಂದೇ ಟ್ರೈ ಮಾಡಿ ಗೆಣಸಿನ ಟೇಸ್ಟಿ ಚಾಟ್

