ಸಾಮಾಗ್ರಿಗಳು
ಒಣಮೆಣಸಿನಕಾಯಿ
ಜೀರಿಗೆ
ಹುಣಸೆಹುಳಿ
ಉಪ್ಪು
ಬೆಲ್ಲ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಬಿಸಿನೀರಿನಲ್ಲಿ ಒಣಮೆಣಸಿನಕಾಯಿ ಹಾಕಿ ಮೆತ್ತಗಾಗಲಿ
ನಂತರ ಮಿಕ್ಸಿಗೆ ಒಣಮೆಣಸು, ಉಪ್ಪು, ಬೆಳ್ಳುಳ್ಳಿ, ಬೆಲ್ಲ, ಜೀರಿಗೆ, ಹುಣಸೆಹುಳಿ ಹಾಕಿ ಮಿಕ್ಸಿ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಈ ಚಟ್ನಿ ಹಾಕಿ, ಕರಿಬೇವು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ ಇಟ್ಟುಕೊಳ್ಳಿ
ರೊಟ್ಟಿ ಜೊತೆ ಇದು ಬೆಸ್ಟ್ ಕಾಂಬಿನೇಷನ್

