Saturday, January 10, 2026

FOOD| ಏನಾದ್ರೂ ತಿನ್ಬೇಕು ಅನಿಸ್ತಾ ಇದೆಯಾ? ಕಡಿಮೆ ಕ್ಯಾಲೋರಿಯ ರುಚಿಯಾದ ಸೂಪ್ ಒಮ್ಮೆ ಟ್ರೈ ಮಾಡಿ ನೋಡಿ..

ಹೇಗೆ ಮಾಡೋದು?
ಮೊದಲು ಪಾತ್ರೆಗೆ ನೀರು ಹಾಗೂ ಸ್ವೀಟ್‌ ಕಾರ್ನ್‌ ಹಾಕಿ ನಾಲ್ಕು ನಿಮಿಷ ಬೇಯಿಸಿ
ನಂತರ ಅರ್ಧದಷ್ಟು ಸ್ವೀಟ್‌ಕಾರ್ನ್‌ಗೆ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ
ನಂತರ ಅದಕ್ಕೆ ನೀರು ಹಾಕಿ ಒಂದು ಪಾತ್ರೆಗೆ ಸುರಿದುಕೊಳ್ಳಿ

ಇದನ್ನೂ ಓದಿ: ಯೌವನವನ್ನು ಕಾಪಾಡಿಕೊಳ್ಳಬೇಕೆ? ಹಾಗಿದ್ರೆ ಸ್ಟ್ರಾಬೆರಿಯ ಈ ಪ್ರಯೋಜನಗಳನ್ನು ತಿಳಿಯಿರಿ

ಒಂದು ಕುದಿ ಬಂದ ನಂತರ ಅದಕ್ಕೆ ಉಪ್ಪು, ಪೆಪ್ಪರ್‌, ವಿನೇಗರ್‌, ಸೋಯಾ ಸಾಸ್‌, ಸಕ್ಕರೆ ಹಾಕಿ
ನಂತರ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ ಕುದಿಸಿ
ಕಡೆಗೆ ಒಂದು ಸ್ಪೂನ್‌ ಕಾರ್ನ್‌ಫ್ಲೋರ್‌ಗೆ ನೀರು ಹಾಕಿ, ಅದನ್ನು ಮಿಕ್ಸ್‌ ಮಾಡಿದ್ರೆ ಸೂಪ್‌ ರೆಡಿ

error: Content is protected !!