ಸಾಮಾಗ್ರಿಗಳು
ಚಿಕನ್
ಉಪ್ಪು
ಪೆಪ್ಪರ್
ಬೆಣ್ಣೆ
ಬೆಳ್ಳುಳ್ಳಿ
ಮ್ಯಾಗಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ, ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಚಿಕನ್ ಹಾಕಿ ಬೇಯಿುಸಿ
ಬೆಂದ ನಂತರ ಉಪ್ಪು ಹಾಗೂ ಪೆಪ್ಪರ್ ಹಾಕಿ ಮಿಕ್ಸ್ ಮಾಡಿ
ಚಿಕನ್‌ನ್ನು ತೆಗೆದು ಅದೇ ಪಾತ್ರೆಗೆ ನೀರು ಹಾಕಿ
ನಂತರ ಮ್ಯಾಗಿ, ಮಸಾಲಾ ಹಾಕಿ ಬೇಯಿಸಿ
ಬೆಂದ ನಂತರ ಚಿಕನ್ ಹಾಕಿ ಬಿಸಿ ಬಿಸಿ ಚಿಕನ್ ಮ್ಯಾಗಿ ಸವಿಯಿರಿ



