Monday, January 12, 2026
Monday, January 12, 2026
spot_img

ಎರಡನೇ ಮದುವೆಗೆ ರೆಡಿಯಾದ ʻಗಬ್ಬರ್‌ ಸಿಂಗ್‌ʼ: ಐರಿಶ್ ಮೂಲದ ಗೆಳತಿ ಜೊತೆ ಎಂಗೇಜ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಮದುವೆಗೆ ಸಜ್ಜಾಗಿದ್ದು, ಐರಿಶ್ ಮೂಲದ ಸೋಫಿ ಶೈನ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಧವನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಈ ಮೊದ್ಲು ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಜೊತೆಗೆ ಮದ್ವೆಯಾಗಿದ್ದ ಧವನ್‌ 2023ರಲ್ಲಿ ಅವರಿಂದ ವಿಚ್ಚೇದನ ಪಡೆದಿದ್ದರು.

ಶಿಖರ್‌ ಮತ್ತು ಸೂಫಿ ಕಳೆದ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಈಗ ಹಸೆಮಣೆ ಏರುವ ಹಂತಕ್ಕೆ ತಲುಪಿದೆ.

Most Read

error: Content is protected !!