ಸಾಮಾಗ್ರಿಗಳು
ಗೋಧಿಹಿಟ್ಟು
ಚಿರೋಟಿ ರವೆ
ಎಣ್ಣೆ
ಶೇಂಗಾ
ಬೆಲ್ಲ
ಮಾಡುವ ವಿಧಾನ
ಮೊದಲು ಶೇಂಗಾ ಹುರಿದುಕೊಂಡು ಸಿಪ್ಪೆ ಬಿಡಿಸಿ ಇಡಿ
ಇದಕ್ಕೆ ಬೆಲ್ಲ ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ
ನಂತರ ಸ್ವಲ್ಪ ಬಿಸಿ ನೀರು ಹಾಕಿ ಕಲಸಿ ಎತ್ತಿಡಿ
ಮರುದಿನ ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿ ಕಲಸಿ, ಉಂಡೆ ಮಾಡಿ ಇಟ್ಟುಕೊಳ್ಳಿ
ಗೋಧಿಹಿಟ್ಟು, ಚಿರೋಟಿ ರವೆ ಹಾಗೂ ಉಪ್ಪು ಹಾಕಿ ನೀರು ಹಾಕಿ ಕಲಸಿ ಹಿಟ್ಟು ತಯಾರಿಸಿ
ನಂತರ ಇದನ್ನು ಲಟ್ಟಿಸಿಕೊಂಡು ಮಧ್ಯೆ ಶೇಂಗಾ ಉಂಡೆ ಹಾಕಿ
ಎರಡೂ ಕಡೆ ಬೇಯಿಸಿ ತುಪ್ಪ ಹಾಕಿಕೊಂಡು ತಿಂದರೆ ಶೇಂಗಾ ಹೋಳಿಗೆ ರೆಡಿ


