ಮಿಕ್ಸಿಗೆ
ಈರುಳ್ಳಿ
ಟೊಮ್ಯಾಟೊ
ಹುಣಸೆಹುಳಿ
ಬೆಳ್ಳುಳ್ಳಿ
ಸಾಂಬಾರ್ ಪುಡಿ
ಖಾರದಪುಡಿ
ಕೊತ್ತಂಬರಿ ಸೊಪ್ಪು
ಬೆಂಡೇಕಾಯಿ
ಹೆಸರುಕಾಳು
ಮಾಡುವ ವಿಧಾನ
ಮೊದಲು ಬೆಂಡೇಕಾಯಿಯನ್ನು ಎಣ್ಣೆ ಜತೆಗೆ ಹುರಿದುಕೊಳ್ಳಿ
ಹೆಸರುಕಾಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ
ನಂತರ ಪಾತ್ರೆಗೆ ಮಿಕ್ಸಿಯ ಮಸಾಲಾ ಹಾಕಿ, ನೀರು ಹಾಕಿ ಕುದಿಸಿ
ಉಪ್ಪು ರುಚಿ ನೋಡಿ, ಕಡೆಗೆ ಬೆಂಡೇಕಾಯಿ ಹಾಗೂ ಹೆಸರುಕಾಳು ಹಾಕಿದ್ರೆ ಸಾಂಬಾರ್ ರೆಡಿ


