January15, 2026
Thursday, January 15, 2026
spot_img

CINE | 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿವೀಲ್, ಫಸ್ಟ್‌ ಪ್ಲೇಸ್‌ ಯಾವ ಚಿತ್ರಕ್ಕೆ?

ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರು IMDb ವೆಬ್‌ ಸೈಟ್‌ಗೆ ಭೇಟಿ ನೀಡಿದ ಆಧಾರದ ಮೇಲೆ 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಸಾಲಿನಲ್ಲಿ ಯಾವ ಸಿನಿಮಾಗೆ ಫಸ್ಟ್‌ ಪ್ಲೇಸ್‌? ಇಲ್ಲಿದೆ ಡೀಟೇಲ್ಸ್‌..

1.ಕಿಂಗ್ (King) – ಹಿಂದಿ
2.ರಾಮಾಯಣ: ಭಾಗ 1 (Ramayana: Part 1) – ಹಿಂದಿ/ಪ್ಯಾನ್-ಇಂಡಿಯಾ
3.ಜನ ನಾಯಗನ್ (Jana Nayagan) – ತಮಿಳು
4.ಸ್ಪಿರಿಟ್ (Spirit) – ತೆಲುಗು/ಪ್ಯಾನ್-ಇಂಡಿಯಾ
5.ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic) – ಕನ್ನಡ/ಪ್ಯಾನ್-ಇಂಡಿಯಾ
6.ಬ್ಯಾಟಲ್ ಆಫ್ ಗಲ್ವಾನ್ (Battle of Galwan): ಹಿಂದಿ
7.ಆಲ್ಫಾ (Alpha): ಹಿಂದಿ
8.ಧುರಂಧರ್ 2 (Dhurandhar 2): ಹಿಂದಿ
9.ಬಾರ್ಡರ್ 2 (Border 2): ಹಿಂದಿ
10.ಎಲ್.ಐ.ಕೆ (L.I.K – Love Insurance Kompany): ತಮಿಳು
11.ಫೌಜಿ (Fauji) ತೆಲುಗು
12.ದಿ ಪ್ಯಾರಡೈಸ್ (The Paradise) ತೆಲುಗು
13.ಪೆದ್ದಿ (Peddi) ತೆಲುಗು
14.ಡ್ರ್ಯಾಗನ್ (Dragon) ತೆಲುಗು
15.ಲವ್ ಆಂಡ್ ವಾರ್ (Love and War) ಹಿಂದಿ
16.ಭೂತ್ ಬಂಗ್ಲಾ (Bhooth Bangla) ಹಿಂದಿ
17.ಪೇಟ್ರಿಯಟ್ (Patriot) ಮಲಯಾಳಂ
18.ಶಕ್ತಿ ಶಾಲಿನಿ (Shakti Shalini) ಹಿಂದಿ
19.ಬೆನ್ಜ್ (Benz) ತಮಿಳು
20.ಓ ರೋಮಿಯೋ (O’Romeo) ಹಿಂದಿ

Most Read

error: Content is protected !!