January20, 2026
Tuesday, January 20, 2026
spot_img

ಬೆಳ್ಳಾರೆ ಕಲ್ಲೋಣಿಯಲ್ಲಿ ಮೋರಿಯಿಂದ ಕೆಳಕ್ಕೆ ಉರುಳಿದ ಬೈಕ್: ಓರ್ವ ಮೃತ್ಯು

ಹೊಸದಿಗಂತ ವರದಿ ಸುಳ್ಯ:

ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್‌ ಮೋರಿಯಿಂದ ಕೆಳಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

ಮೃತನನ್ನು ಕಡಬದ ಕೊಯಿಲ ಮರ್ದಾಳ ನಿವಾಸಿ ಮಿತೇಶ್ 24 ಎಂದು ಗುರುತಿಸಲಾಗಿದ್ದು, ಸಹ ಸವಾರ ಮೋನಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬೆಳ್ಳಾರೆ ಪೋಲಿಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Must Read