ಮಿಕ್ಸಿಗೆ
ಈರುಳ್ಳಿ
ಬೆಳ್ಳುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಹುಣಸೆಹುಳಿ
ಟೊಮ್ಯಾಟೊ
ಕಾಯಿ
ಕೊತ್ತಂಬರಿ ಸೊಪ್ಪು
ಇದೆಲ್ಲವನ್ನೂ ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಪ್ಯಾನ್‌ಗೆ ಎಣ್ಣೆ, ಈರುಳ್ಳಿ ಹಾಕಿ ಬಾಡಿಸಿ, ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ
ರುಬ್ಬಿದ ಮಸಾಲಾ ಹಾಗೂ ಉಪ್ಪು ಹಾಕಿ
ಕುದಿ ಬಂದ ನಂತರ ಕಾಟ್ಲಾ ಮೀನನ್ನು ಹಾಕಿ ಐದು ನಿಮಿಷ ಬೇಯಿಸಿದ್ರೆ ಸಾರು ರೆಡಿ
FOOD | ಸಿಕ್ಕಾಪಟ್ಟೆ ಸಿಂಪಲ್ ಆದ ಕಾಟ್ಲಾ ಮೀನಿನ ಸಾರು, ತಣ್ಣಗಾದ್ಮೇಲೆ ತಿಂದ್ರೆನೇ ರುಚಿ ಹೆಚ್ಚು
ಮೀನಿನ ಸಾರು


