January21, 2026
Wednesday, January 21, 2026
spot_img

ದಿನಭವಿಷ್ಯ: ನಿಧಾನವೇ ಪ್ರಧಾನ, ತಾಳ್ಮೆ ಕಳೆದುಕೊಳ್ಳಬೇಡಿ.. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ

ಮೇಷ
ದಿನವಿಡೀ ಏನಾದರೊಂದು ಒತ್ತಡ. ಸಂಗಾತಿ ಜತೆ ವೈಮನಸ್ಸು ಉಂಟಾದೀತು. ಸಮಸ್ಯೆ ತರುವ ವಿಷಯ ಬೇಗ ಇತ್ಯರ್ಥಪಡಿಸಿ.
ವೃಷಭ
ಪ್ರತಿಯೊಂದು ವ್ಯವಹಾರದಲ್ಲೂ ಇಂದು ಸಹನೆ  ಕಾಯ್ದುಕೊಳ್ಳಿ. ಮಹತ್ವದ ನಿರ್ಧಾರ ತಾಳಬೇಡಿ. ಒತ್ತಡದಿಂದ ತಲೆನೋವು ಬಾಽಸೀತು.    
ಮಿಥುನ
ಅನಿರೀಕ್ಷಿತ ಬೆಳವಣಿಗೆ ಸಂಭವ. ಅದಕ್ಕೆ ಹೊಂದಿಕೊಳ್ಳಿ. ಮನೆಯಲ್ಲಿ ಸಂಘರ್ಷದ ಸನ್ನಿವೇಶ ತಪ್ಪಿಸಿರಿ.    
ಕಟಕ
  ಸಹನೆ ಕೆಡಿಸುವ ಪ್ರಸಂಗ ಎದುರಿಸುವಿರಿ. ಬಾಕಿ ಉಳಿದ ಕೆಲಸ, ಇನ್ನಿತರ ಬೆಳವಣಿಗೆ ಇದಕ್ಕೆ ಕಾರಣ. ಮನಸ್ಸು ಇತರೆಡೆ ಹರಿಯದಿರಲಿ.              
ಸಿಂಹ
 ಗ್ರಹಗತಿ ಇಂದು ನಿಮಗೆ ಪೂರಕ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಪ್ರಗತಿ. ಪ್ರೀತಿಯಲ್ಲಿ ಸಮಾಧಾನಕರ ಬೆಳವಣಿಗೆ. ಧನಪ್ರಾಪ್ತಿ.  
ಕನ್ಯಾ
ನಿಮ್ಮ ಆಕಾಂಕ್ಷೆ ಈಡೇರುವ ದಿನ. ಆಪ್ತರ ಜತೆ ಆತ್ಮೀಯ ಸಂಬಂಧ ಕಾಯ್ದುಕೊಳ್ಳಿ. ಏಕಾಂಗಿಗಳಿಗೆ ಸಂಗಾತಿ  ಸಿಗುವರು. ಧನಲಾಭ.  
ತುಲಾ
ವೃತ್ತಿಯಲ್ಲಿ ಪ್ರಗತಿ. ಉತ್ಸಾಹ ಹೆಚ್ಚಿಸುವ ಸನ್ನಿವೇಶ. ನಿಮ್ಮ ಚಿಂತನೆಗೆ ಇತರರ ಮನ್ನಣೆ. ಆರ್ಥಿಕ ಗುರಿ ಸಾಽಸುವಿರಿ. ದೈಹಿಕ ಶ್ರಮದಿಂದ ಬಳಲಿಕೆ.                
ವೃಶ್ಚಿಕ
ಇಂದು ಕಠಿಣ ನಿರ್ಧಾರ ತಾಳಬೇಕಾದ ಪ್ರಸಂಗ ಒದಗೀತು. ಯಾರಿಗೋ ನೋವು ಆದೀತೆಂದು ಮೃದು ನಿಲುವು ತಳೆಯದಿರಿ.  
ಧನು
ಕಾರ್ಯ ಪೂರ್ಣ. ಮೇಲಽಕಾರಿಗಳಿಂದ ಶ್ಲಾಘನೆ. ಹಣ ಗಳಿಕೆಯ ಹಾದಿ ಸುಗಮ. ತುಸು ಆರೋಗ್ಯದ ಸಮಸ್ಯೆ  ಕಾಡಬಹುದು.        
ಮಕರ
ಪ್ರಗತಿಯ ದಿನ. ಬಯಸಿದ -ಲ ಸಿಗಲಿದೆ. ಇತರರ ಗಮನ ಸೆಳೆಯುವ ಸಾಧನೆ ತೋರುವಿರಿ. ಆರೋಗ್ಯದ ಕಾಳಜಿಯಿರಲಿ.  
ಕುಂಭ
ಕಾರ್ಯದಲ್ಲಿ ಇಂದು ಹಿನ್ನಡೆ ಕಾಣುವಿರಿ. ಅಪೂರ್ಣ ಕೆಲಸ, ಅಸಹಕಾರ ಎದುರಿಸುವಿರಿ. ಮುಖ್ಯ ವಿಷಯದಲ್ಲಿ ಸಂವಹನದ ಕೊರತೆ.                  
 ಮೀನ
ಭಾವನಾತ್ಮಕ ಮನಸ್ಥಿತಿ. ಸಂಗಾತಿ ಜತೆ ವೈಮನಸ್ಸು. ಹೊಂದಾಣಿಕೆ ಸಾಽಸಿ. ಧನಹಾನಿ ಉಂಟಾದೀತು. ಆರೋಗ್ಯದ ಬಗ್ಗೆ ಚಿಂತೆ.

Must Read