ಸಾಮಾಗ್ರಿಗಳು
ಸೌತೆಕಾಯಿ
ಖಾರದಪುಡಿ
ಸೋಯಾಸಾಸ್
ವಿನೇಗರ್
ಸಕ್ಕರೆ
ಬೆಳ್ಳುಳ್ಳಿ
ಎಳ್ಳು
ಉಪ್ಪು
ಮಾಡುವ ವಿಧಾನ
ಸೌತೆಕಾಯಿಯನ್ನು ನಿಮ್ಮಿಷ್ಟದ ಶೇಪ್‌ಗೆ ಕಟ್ ಮಾಡಿಕೊಳ್ಳಿ
ನಂತರ ಅದಕ್ಕೆ ಉಪ್ಪು ಹಾಕಿ ಐದು ನಿಮಿಷ ತೆಗೆದು ಇಡಿ.
ನಂತರ ನೀರನ್ನು ಚೆಲ್ಲಿ, ಆಮೇಲೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ಕಡೆಗೆ ಚಿಲ್ಲಿ ಆಯಿಲ್ ಹಾಕಿಕೊಂಡು ತಿನ್ನಿ


