Friday, January 23, 2026
Friday, January 23, 2026
spot_img

ದಕ್ಷಿಣ ಭಾರತಕ್ಕೆ ರೈಲ್ವೆ ಅಭಿವೃದ್ಧಿಯ ಓಟ: ಇದು ‘ನಮೋ’ ಪಥದ ಹೊಸ ನೋಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಲು ಭಾರತೀಯ ರೈಲ್ವೆ ಸಜ್ಜಾಗಿದೆ. ವಿಶೇಷವಾಗಿ ಕೇರಳ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯಗಳ ಬೃಹತ್ ನವೀಕರಣದೊಂದಿಗೆ ‘ನಮೋ ಗ್ಯಾರಂಟಿ’ ಯೋಜನೆಯಡಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಆಧುನಿಕ ಸೌಲಭ್ಯಗಳು, ವೇಗದ ಪ್ರಯಾಣ ಮತ್ತು ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳ ನಿರ್ಮಾಣದ ಮೂಲಕ ಪ್ರಯಾಣಿಕರಿಗೆ ಹೊಸ ಅನುಭವ ನೀಡಲು ಸರ್ಕಾರ ಮುಂದಾಗಿದೆ.

ಕೇರಳದ ರೈಲ್ವೆ ವ್ಯವಸ್ಥೆಗೆ ಹೊಸ ರೂಪ ನೀಡಿದ ‘ನಮೋ’ ಗ್ಯಾರಂಟಿ:

Must Read