ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಪ್ರವಾಸದಲ್ಲಿರುವ ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಭಾನುವಾರ ಮಧ್ಯಾಹ್ನ ರಷ್ಯಾದ ರಾಜಧಾನಿ ಮಾಸ್ಕೋ ನಗರದಲ್ಲಿ ನಡೆಯುತ್ತಿರುವ INFERFAITH DIALOGUE ಸಭೆಯ ಮೊದಲ ಅವಧಿಯಲ್ಲಿ ಪಾಲ್ಗೊಂಡರು.

ಈ ಸಂದರ್ಭ ಅಲ್ಲಿನ ORYHODOX CHURCH ನ ಮುಖ್ಯಸ್ಥ ಬಿಷಪ್ ಅವರೊಂದಿಗೆ ವಿಚಾರ ವಿಮರ್ಶೆಗಳನ್ನು ನಡೆಸಿದರು.

ಶ್ರೀಗಳ ಜೊತೆಯಲ್ಲಿ ಶ್ರೀ ಪರಮಾತ್ಮನಂದ ಸರಸ್ವತಿ ಸ್ವಾಮೀಜಿ ಮತ್ತು ಭಾರತದ ಪ್ರತಿನಿಧಿಗಳು ಉಪಸ್ಥಿತರಿದ್ದರು.




