ಸಾಮಾಗ್ರಿಗಳು
ಮೊಟ್ಟೆ
ಹಾಲು
ಬೆಣ್ಣೆ
ಉಪ್ಪು
ಪೆಪ್ಪರ್
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೌಲ್‌ಗೆ ಒಡೆಯಿರಿ, ಇದಕ್ಕೆ ಸ್ವಲ್ಪ ಹಾಲು, ಕರಗಿದ ಬೆಣ್ಣೆ, ಉಪ್ಪು, ಪೆಪ್ಪರ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೀಟ್ ಮಾಡಿ.
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಮೊಟ್ಟೆ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ, ಸುತ್ತ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿಕೊಂಡ್ರೆ ಬಟರಿ ಆಮ್ಲೆಟ್ ರೆಡಿ



