ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಜೀರಿಗೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪಿನ ಕಡ್ಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೇ ಹಾಕಿ ಶೇಂಗಾ ಹುರಿದುಕೊಳ್ಳಿ
ನಂತರ ಹಸಿಮೆಣಸು ಹಾಗೂ ಜೀರಿಗೆ ಹಾಕಿ ಹುರಿದುಕೊಳ್ಳಿ
ಆಮೇಲೆ ಅದಕ್ಕೆ ಬೆಳ್ಳುಳ್ಳಿ ಹಾಕಿ
ಕೊತ್ತಂಬರಿ ಕಡ್ಡಿ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಇದು ತಣ್ಣಗಾದ ನಂತರ ಕುಟಾಣಿಯಲ್ಲಿ ತರಿತರಿಯಾಗಿ ಕುಟ್ಟಿ ತಿನ್ನಿ



