February 1, 2026
Sunday, February 1, 2026
spot_img

ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಬಲ: 10,000 ಕೋಟಿ ರೂ.ಗಳ ‘ಬೃಹತ್ ಬೆಳವಣಿಗೆ ನಿಧಿ’ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಲು ಸರ್ಕಾರವು 10,000 ಕೋಟಿ ಮೊತ್ತದ ‘SME ಬೆಳವಣಿಗೆ ನಿಧಿ’ಯನ್ನು ಪ್ರಸ್ತಾಪಿಸಿದೆ. ಇದರೊಂದಿಗೆ ಅತಿಸಣ್ಣ ಉದ್ಯಮಗಳಿಗೆ ಬೆಂಬಲ ನೀಡಲು 2,000 ಕೋಟಿ ಮೊತ್ತದ ‘ಆತ್ಮನಿರ್ಭರ ಭಾರತ ನಿಧಿ’ಯನ್ನು ಮೀಸಲಿಡಲಾಗಿದೆ.

ಈ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ:

ರಾಸಾಯನಿಕ ಪಾರ್ಕ್‌ಗಳು: ದೇಶದ ಮೂರು ರಾಜ್ಯಗಳಲ್ಲಿ ಬೃಹತ್ ರಾಸಾಯನಿಕ ಪಾರ್ಕ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ವಿಶೇಷ ಬೆಂಬಲ ನೀಡುವ ಹೊಸ ಯೋಜನೆ ಜಾರಿಗೆ ಬರಲಿದೆ.

ಕಂಟೇನರ್ ಉತ್ಪಾದನೆ: ಭಾರತವನ್ನು ಕಂಟೇನರ್ ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ಮುಂದಿನ ಐದು ವರ್ಷಗಳಲ್ಲಿ 10,000 ಕೋಟಿ ಹೂಡಿಕೆ ಮಾಡಲಾಗುವುದು.

ರಾಷ್ಟ್ರೀಯ ಫೈಬರ್ ಯೋಜನೆ: ನಾರು ಅಥವಾ ಫೈಬರ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ‘ರಾಷ್ಟ್ರೀಯ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !