August 3, 2026
Monday, August 3, 2026
spot_img

ಬಜೆಟ್ ಬಗ್ಗೆ ಈಗಲೇ ಹೇಳಲ್ಲ: ಪಾರ್ಲಿಮೆಂಟ್ ವೇದಿಕೆಯಲ್ಲೇ ಉತ್ತರ ಕೊಡ್ತೀನಿ ಎಂದ ರಾಗಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಮಂಡಿಸಿರುವ 2026-27ರ ಸಾಲಿನ ಬಜೆಟ್ ಬಗ್ಗೆ ತಕ್ಷಣದ ಪ್ರತಿಕ್ರಿಯೆ ನೀಡಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್ ಮೇಲಿನ ತಮ್ಮ ನಿಲುವು ಮತ್ತು ವಿಮರ್ಶೆಯನ್ನು ನಾಳೆ ಅಧಿಕೃತವಾಗಿ ಸಂಸತ್ತಿನಲ್ಲೇ ಮಂಡಿಸುವುದಾಗಿ ತಿಳಿಸಿದರು. “ಸಂಸತ್ತು ನಮಗೆ ನೀಡಿರುವ ವೇದಿಕೆಯಲ್ಲೇ ನಾನು ಈ ಬಗ್ಗೆ ಮಾತನಾಡುತ್ತೇನೆ” ಎನ್ನುವ ಮೂಲಕ ನಾಳೆಯ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮುನ್ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !