August 19, 2026
Wednesday, August 19, 2026
spot_img

FOOD | ಒಂದು ಪೀಸ್‌ ಬ್ರೆಡ್‌ ಇದ್ರೆ ಸಾಕು ಟೇಸ್ಟಿ ಬ್ರೆಡ್‌ಪಿಝಾ ಮನೆಯಲ್ಲೇ ಮಾಡ್ಬೋದು, ಹೇಗೆ ನೋಡಿ..

ಸಾಮಾಗ್ರಿಗಳು
ಬ್ರೆಡ್‌
ಪಿಝಾ ಸಾಸ್‌
ಕೆಚಪ್‌
ಮಯೋನೀಸ್‌
ಚೀಸ್‌

ಮಾಡುವ ವಿಧಾನ
ಮೊದಲು ಬ್ರೆಡ್‌ ಹರಡಿ, ಅದಕ್ಕೆ ಮಯೋನೀಸ್‌, ಪಿಝಾ ಸಾಸ್‌, ಕೆಚಪ್‌ ಹಾಕಿ
ನಂತರ ತರಕಾರಿಗಳನ್ನು ಹಾಕಿ
ಮೇಲೆ ಚೀಸ್‌ ಹಾಕಿ, ನಂತರ ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್‌ ಹಾಕಿ
ಏರ್‌ಫ್ರೈಯರ್‌ಗೆ ಹಾಕಿ ಐದು ನಿಮಿಷ ಬಿಸಿ ಮಾಡಿದ್ರೆ ಪಿಝಾ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !