August 19, 2026
Wednesday, August 19, 2026
spot_img

FOOD | ಚಾಕೋಲೆಟ್-ಚೀಸ್ ಕಾಂಬಿನೇಷನ್ ಸೂಪರ್ ಅಲ್ವಾ? ಇಂದೇ ಟ್ರೈ ಮಾಡಿ ಚಾಕೋಚೀಸ್ ಬ್ರೆಡ್

ವೈಟ್‌ ಬ್ರೆಡ್‌
ಚಾಕೋಲೆಟ್‌
ಚೀಸ್‌
ಬೆಣ್ಣೆ
ಚಾಕೋಲೆಟ್‌ ಸಿರಪ್‌

ಮಾಡುವ ವಿಧಾನ
ಮೊದಲು ತವಾಗೆ ಬೆಣ್ಣೆ ಹಾಕಿ, ನಂತರ ಬ್ರೆಡ್‌ ಲೈಟ್‌ ಆಗಿ ಎರಡೂ ಬದಿ ರೋಸ್ಟ್‌ ಮಾಡಿಕೊಳ್ಳಿ
ನಂತರ ಎರಡು ಪೀಸ್‌ ಮಧ್ಯೆ ಚಾಕೋಲೆಟ್‌ ತುಂಡುಗಳು ಹಾಗೂ ಚೀಸ್‌ ಹಾಕಿ
ಮತ್ತೊಮ್ಮೆ ಬೆಣ್ಣೆ ಹಾಕಿ, ಸಣ್ಣ ಉರಿಯಲ್ಲಿ ರೋಸ್ಟ್‌ ಮಾಡಿ
ಏರಡೂ ಬದಿ ಕ್ರಿಸ್ಪಿಯಾದ ನಂತರ ಕಟ್‌ ಮಾಡಿ ಮೇಲೆ ಚಾಕೋಲೆಟ್‌ ಸಿರಪ್‌ ಹಾಕಿದ್ರೆ ಚಾಕೋಚೀಸ್‌ ಬ್ರೆಡ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !