June 21, 2026
Sunday, June 21, 2026
spot_img

ಪಲ್ಯ, ಗ್ರೇವಿ & More 18 | ಕಾಬುಲ್‌ ಚನ್ನಾದಿಂದ ತಯಾರಾಗುತ್ತೆ ಕ್ರೀಮಿ ಪಲ್ಯ, ಚಪಾತಿ-ಪೂರಿಗೆ ಬೆಸ್ಟ್‌ ಕಾಂಬಿನೇಷನ್‌

ಹೇಗೆ ಮಾಡೋದು?

ಮೊದಲು ಕಾಬುಲ್‌ ಚನ್ನಾ ಕಾಳನ್ನು ರಾತ್ರಿಯೇ ನೆನೆಸಿಟ್ಟುಬಿಡಿ. ನಂತರ ಕುಕ್ಕರ್‌ಗೆ ಕಾಳು, ಚಕ್ಕೆ, ಲವಂಗ, ಪಲಾವ್‌ ಎಲೆ, ಉಪ್ಪು ಹಾಕಿ ಮೂರು ವಿಶಲ್‌ ಕೂಗಿಸಿ
ನಂತರ ಅದನ್ನು ತಣ್ಣಗಾಗಲು ಬಿಡಿ
ಮಿಕ್ಸಿಗೆ ಮೊಸರು, ಬೇಯಿಸಿದ ಕಾಳಿನಿಂದ ಸ್ವಲ್ಪ ಕಾಳು ತೆಗೆದುಕೊಳ್ಳಿ, ಬೆಳ್ಳುಳ್ಳಿ ಶುಂಠಿ ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ, ಟೊಮ್ಯಾಟೊ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ
ನಂತರ ಈ ಮಿಶ್ರಣ, ಖಾರದಪುಡಿ, ಸಾಂಬಾರ್‌ ಪುಡಿ, ಚೋಲೆ ಮಸಾಲಾ, ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ನಂತರ ಕಾಳುಗಳನ್ನು ಹಾಕಿ ಕಸೂರಿ ಮೇಥಿ ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಒಂದೆರಡು ನಿಮಿಷ ಮುಚ್ಚಿಟ್ಟು ಒಂದು ಪೀಸ್‌ ಬೆಣ್ಣೆ ಹಾಕಿದ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !