August 19, 2026
Wednesday, August 19, 2026
spot_img

CHOCO | ಏರ್‌ಫ್ರೈಯರ್‌ಲ್ಲಿ ಡ್ರೈ ಫ್ರೂಟ್ಸ್‌ ಚಾಕೋಲೆಟ್‌ ಮನೆಯಲ್ಲೇ ಮಾಡ್ಬೋದಂತೆ!

ಸಾಮಾಗ್ರಿಗಳು

ಬಾದಾಮಿ
ಗೋಡಂಬಿ
ದ್ರಾಕ್ಷಿ
ಉತ್ತುತ್ತೆ
ಪಿಸ್ತಾ
ಸನ್‌ಫ್ಲವರ್‌ ಸೀಡ್ಸ್
ಪಂಪ್ಕಿನ್‌ ಸೀಡ್ಸ್‌
ಡಾರ್ಕ್‌ ಚಾಕೋಲೆಟ್‌

ಮಾಡುವ ವಿಧಾನ
ಮೊದಲು ಏರ್‌ ಫ್ರೈಯರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ, ಸೀಡ್ಸ್‌ ಹಾಕಿ ರೋಸ್ಟ್‌ ಮಾಡಿ
ನಂತರ ದ್ರಾಕ್ಷಿ, ಉತ್ತುತ್ತೆ ಅಥವಾ ಖರ್ಜೂರ ಹಾಕಿ ಇನ್ನೆರಡು ನಿಮಿಷ ರೋಸ್ಟ್‌ ಮಾಡಿ
ನಂತರ ಡಾರ್ಕ್‌ ಚಾಕೋಲೆಟ್‌ ಬಾರ್‌ಗಳನ್ನು ಡ್ರೈ ಫ್ರೂಟ್ಸ್‌ ಮೇಲೆ ಹಾಕಿ
ನಂತರ ಅದು ಮೆಲ್ಟ್‌ ಆಗುತ್ತದೆ. ಡ್ರೈ ಫ್ರೂಟ್ಸ್‌ ಜೊತೆ ಅದನ್ನು ಮಿಕ್ಸ್‌ ಮಾಡಿ ತಣ್ಣಗಾಗಲು ಬಿಡಿ
ತಣ್ಣಗಾದ ನಂತರ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡಿ ಬೇಕಾದಾಗ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !