March 13, 2026
Friday, March 13, 2026
spot_img

FOOD | ಉತ್ತರ ಕರ್ನಾಟಕ ಸ್ಪೆಷಲ್‌ ಮೆಂತ್ಯೆ ಹಿಟ್ಟಿನ ಉಪ್ಪಿಟ್ಟು ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ಬೆಳ್ಳುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಎಣ್ಣೆ
ಸಾಸಿವೆ
ಜೀರಿಗೆ
ಈರುಳ್ಳಿ
ಕರಿಬೇವು
ಟೊಮ್ಯಾಟೊ
ಉಪ್ಪು
ಅರಿಶಿಣ
ಬೆಲ್ಲ
ಮೆಂತ್ಯೆ ಸೊಪ್ಪು
ಹುಣಸೆರಸ
ಜೋಳದ ಹಿಟ್ಟು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ ಇಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಉಪ್ಪು, ಬೆಲ್ಲ, ಮಿಕ್ಸಿ ಮಾಡಿದ ಪೇಸ್ಟ್‌ ಹಾಕಿ
ನಂತರ ಅರಿಶಿಣ ಹಾಗೂ ಮೆಂತ್ಯೆ ಸೊಪ್ಪು ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಹುಣಸೆರಸ ಹಾಕಿ, ನಂತರ ಎರಡು ಲೋಟ ನೀರು ಹಾಕಿ
ಆಮೇಲೆ ಒಂದು ಲೋಟ ಜೋಳದ ಹಿಟ್ಟು ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಐದು ನಿಮಿಷ ಆರಲು ಬಿಟ್ಟು ತುಪ್ಪದ ಜೊತೆ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !