June 5, 2026
Friday, June 5, 2026
spot_img

ಶುಭರಾತ್ರಿ: ವಾರದ ಆರಂಭದ ಸುಸ್ತು ಮರೆಯಲು ಈಗ ‘ಸ್ವೀಟ್ ಡ್ರೀಮ್ಸ್’ ಮೊರೆ ಹೋಗ್ಲೇಬೇಕು

ವಾರದ ಮೊದಲ ದಿನದ ಬಿಡುವಿಲ್ಲದ ಕೆಲಸ ಹಾಗೂ ಜಂಜಾಟಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸೋಮವಾರದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿರುವ ಜನರು, ಈಗ ನಾಳೆಯ ಅಂದರೆ ಮಂಗಳವಾರದ ಹೊಸ ಆರಂಭಕ್ಕಾಗಿ ಸಜ್ಜಾಗುತ್ತಿದ್ದಾರೆ.

ಮುಂದಿನ ದಿನವನ್ನು ಪೂರ್ಣ ಉತ್ಸಾಹ ಮತ್ತು ಖುಷಿಯಿಂದ ಬರಮಾಡಿಕೊಳ್ಳಲು “ಗಾಢ ನಿದ್ದೆ” ಅತಿ ಮುಖ್ಯ, ಈಗ ಎಲ್ಲರೂ ವಿಶ್ರಾಂತಿಯ ಮೊರೆ ಹೋಗುತ್ತಿದ್ದಾರೆ.

ಇಂದಿನ ಸುಸ್ತನ್ನು ಮರೆತು, ನಾಳೆಯ ಸವಾಲುಗಳನ್ನು ಎದುರಿಸಲು ನಿದ್ದೆಯ ಮೂಲಕ ಮನಸ್ಸು ಮತ್ತು ದೇಹವನ್ನು ರೀಚಾರ್ಜ್ ಮಾಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !