June 18, 2026
Thursday, June 18, 2026
spot_img

FOOD | ಸಮ್ಮರ್‌ನಲ್ಲಿ ಊಟ-ತಿಂಡಿ ಮೇಲೆ ಇಂಟ್ರೆಸ್ಟ್‌ ಇಲ್ವಾ? ಈ ರುಚಿಕರ ಚಿಲ್ಲಿ ಕರ್ಡ್‌ ರೈಸ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಶೇಂಗಾ
ಮೊಸರು
ಉಪ್ಪು
ಒಗರಣೆ

ಮಾಡುವ ವಿಧಾನ
ಮೊದಲು ಶೇಂಗಾ ಹಾಗೂ ಹಸಿಮೆಣಸನ್ನು ಹುರಿದುಕೊಳ್ಳಿ
ನಂತರ ತಣ್ಣಗಾಗಲು ಬಿಡಿ, ನಂತರ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಹಾಗೂ ಉಪ್ಪಿನ ಜೊತೆ ತರಿತರಿಯಾಗಿ ರುಬ್ಬಿಕೊಳ್ಳಿ
ಆಮೇಲೆ ಇದನ್ನು ಅನ್ನಕ್ಕೆ ಮಿಕ್ಸ್‌ ಮಾಡಿ, ಮೊಸರು ಹಾಗೂ ಒಗರಣೆ ಹಾಕಿದ್ರೆ ಮೊಸರನ್ನ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !