August 16, 2026
Sunday, August 16, 2026
spot_img

ಪಲ್ಯ, ಗ್ರೇವಿ & More 95 | ಬೇಸಿಗೆಯ ಸ್ಪೆಷಲ್‌ ಮಾವಿನಕಾಯಿಯ ಹಸಿ ಚಟ್ನಿ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳು
ಮಾವಿನಕಾಯಿ
ಟೊಮ್ಯಾಟೊ
ಬೆಳ್ಳುಳ್ಳಿ
ಈರುಳ್ಳಿ
ಜೀರಿಗೆ
ಉಪ್ಪು

ಮಾಡುವ ವಿಧಾನ

ಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದಕ್ಕೆ ಟೊಮ್ಯಾಟೊ ಹಾಗೂ ಮಾವಿನಕಾಯಿ ಕತ್ತರಿಸಿ ಹಾಕಿ ಇಡಿ
ಆನಂತರ ಬೆಳ್ಳ್ಳು ಹಾಗೂ ಜೀರಿಗೆ ಹಾಕಿ
ಸುಟ್ಟ ನಂತರ ಸಿಪ್ಪೆ ತೆಗೆದು ಬೌಲ್‌ಗೆ ಹಾಕಿ
ಉಪ್ಪು ಹಾಕಿಕೊಂಡು ಚೆನ್ನಾಗಿ ಸ್ಮಾಶ್‌ ಮಾಡಿ. ಆನಂತರ ಇದಕ್ಕೆ ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ಇದನ್ನು ಚಟ್ನಿ, ಅನ್ನದ ಜೊತೆ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !