August 16, 2026
Sunday, August 16, 2026
spot_img

FOOD | ಮಕ್ಕಳ ಬಾಕ್ಸ್‌ಗೆ ಬೆಸ್ಟ್‌ ಅಂದ್ರೆ ಚಾಕೋಲೆಟ್‌ ಮಿಲೆಟ್‌ ಪ್ಯಾನ್‌ಕೇಕ್‌, ಹೀಗೆ ಮಾಡಿ

ಸಾಮಾಗ್ರಿಗಳು
ಪ್ಯಾನ್‌ಕೇಕ್‌ ಮಿಕ್ಸ್
ಹಾಲು
ಡ್ರೈ ಫ್ರೂಟ್ಸ್‌
ಮಾವಿನಹಣ್ಣು
ಬಾಳೆಹಣ್ಣು
ಸೇಬು
ಚಾಕೋಲೆಟ್‌ ಸಿರಪ್‌

ಮಾಡುವ ವಿಧಾನ
ಮಿಲೆಟ್‌ ಪ್ಯಾನ್‌ಕೇಕ್‌ ಮಿಕ್ಸ್‌ಗೆ ಹಾಲನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತಂದುಕೊಳ್ಳಿ
ಆನಂತರ ಕಾದ ಹೆಂಚಿನ ಮೇಲೆ ಹಾಕಿ, ಸಣ್ಣ ಉರಿಯಲ್ಲಿ ಎರಡೂ ಕಡೆ ಬೇಯಿಸಿ
ಆನಂತರ ಇದರ ಮೇಲೆ ಚಾಕೋಲೆಟ್‌ ಸಿರಪ್‌ ಹಾಕಿ, ಡ್ರೈ ಫ್ರೂಟ್ಸ್‌ ಹಾಗೂ ಹಣ್ಣುಗಳನ್ನು ಹಾಕಿದ್ರೆ ಪ್ಯಾನ್‌ ಕೇಕ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !