August 16, 2026
Sunday, August 16, 2026
spot_img

FOOD | ಒಂದೇ ಥರ ಫಿಶ್‌ ಫ್ರೈ ತಿಂದು ಬೋರ್‌ ಆಗಿದ್ರೆ ಗ್ರೀನ್‌ ಮಸಾಲಾ ಮೀನು ತಿಂದು ನೋಡಿ

ಸಾಮಾಗ್ರಿಗಳು
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಶುಂಠಿ
ಚಕ್ಕೆ
ಲವಂಗ
ಪುದೀನಾ
ಉಪ್ಪು
ಕಾರ್ನ್‌ಫ್ಲೋರ್‌
ಎಣ್ಣೆ

ಮಾಡುವ ವಿಧಾನ
ಮೊದಲು ಹಸಿಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ,ಪುದೀನಾ, ಉಪ್ಪು ಹಾಕಿ ಮಿಕ್ಸಿ ಮಾಡಿ ಇಡಿ
ಆನಂತರ ಆ ಮಿಶ್ರಣಕ್ಕೆ ಹುಣಸೆಹುಳಿ, ಕಾರ್ನ್‌ಫ್ಲೋರ್‌ ಹಾಕಿ
ನಂತರ ಮೀನಿಗೆ ಹಚ್ಚಿ ಮ್ಯಾರಿನೇಟ್‌ ಮಾಡಿ ಇಡಿ
ಒಂದೆರಡು ಗಂಟೆಗಳ ನಂತರ ತವಾಗೆ ಕೊಬ್ಬರಿ ಎಣ್ಣೆ ಹಾಕಿ ಬೇಯಿಸಿದ್ರೆ ಮೀನು ಫ್ರೈ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !