June 19, 2026
Friday, June 19, 2026
spot_img

SNACKS | ಜಡಿ ಮಳೆ + ಸೂಪರ್‌ ಕ್ರಿಸ್ಪಿ ಪೊಟ್ಯಾಟೋ ಬೈಟ್ಸ್+ ಬಿಸಿ ಬಿಸಿ ಕಾಫಿ = ಪರ್ಫೆಕ್ಟ್‌ ಸಂಜೆ

ಸಾಮಾಗ್ರಿಗಳು
ಆಲೂಗಡ್ಡೆ
ಅಕ್ಕಿಹಿಟ್ಟು
ಉಪ್ಪು
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೊ
ಬೆಳ್ಳುಳ್ಳಿ
ಎಣ್ಣೆ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಆಲೂಗಡ್ಡೆ ಹಾಕಿ ಮೂರು ವಿಶಲ್‌ ಕೂಗಿಸಿಕೊಳ್ಳಿ
ಆನಂತರ ಅದನ್ನು ಸ್ಮಾಶ್‌ ಮಾಡುವಾಗ ಉಪ್ಪು,ಖಾರದಪುಡಿ, ಆರಿಗ್ಯಾನೊ, ಬೆಳ್ಳುಳ್ಳಿ ಪೌಡರ್‌ ಹಾಕಿ
ಆನಂತರ ಚೆನ್ನಾಗಿ ಮಿಕ್ಸ್‌ ಮಾಡಿ, ಜೊತೆಗೆ ಅಕ್ಕಿ ಹಿಟ್ಟು ಸೇರಿಸಿ ಚಪಾತಿ ಹದಕ್ಕೆ ತನ್ನಿ
ನಂತರ ಇದನ್ನು ಹಿಟ್ಟಿನಲ್ಲಿ ಲಟ್ಟಿಸಿ ಚಾಕುವಿನಿಂದ ಸ್ಕ್ವೇರ್‌ ಬೈಟ್ಸ್‌ ರೀತಿ ಕಟ್‌ ಮಾಡಿ
ಇದನ್ನು ಕಾದ ಎಣ್ಣೆ ಹಾಕಿ ಗೋಲ್ಡನ್‌ ಬ್ರೌನ್‌ ಆಗುವವರೆಗೂ ಕರಿದರೆ ಕ್ರಿಸ್ಪಿ ಬೈಟ್ಸ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !