June 30, 2026
Tuesday, June 30, 2026
spot_img

ಆಮೀರ್‌ ಖಾನ್‌ ಮತ್ತೆ ಮದುವೆಯಾಗ್ತಾರೆ ಅಂದ್ರೆ ನಾನು ರೆಡಿ, ಮತಾಂತರ ಕೂಡ ಮಾಡ್ಕೋತೀನಿ ಎಂದ ರಾಖಿ ಸಾವಂತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಾಖಿ ಸಾವಂತ್‌ ಕಾಂಟ್ರವರ್ಶಿಯಲ್‌ ಹೇಳಿಕೆ ನೀಡೋದ್ರಲ್ಲಿ ನಂಬರ್‌ ಒನ್‌. ಈ ಬಾರಿ ನಟಿ ಆಮೀರ್‌ ಖಾನ್‌ ಮದುವೆ ಬಗ್ಗೆ ಮಾತನಾಡಿ ಟ್ರೋಲ್‌ ಆಗ್ತಿದ್ದಾರೆ.

ಆಮಿರ್‌ ಖಾನ್‌ ಮೂರನೇ ಮದುವೆ ಆಗ್ತಿದ್ದಾರೆ ಅಂತ ಗೊತ್ತಾಯ್ತು. ಅವರೇನಾದ್ರೂ ಮತ್ತೆ ಮದುವೆ ಆಗ್ತಾರೆ ಅಂದ್ರೆ ನಾನು ರೆಡಿ ಇದ್ದೀನಿ, ಮುಸ್ಲಿಂ ಆಗಿ ಕನ್ವರ್ಟ್‌ ಕೂಡ ಆಗ್ತೀನಿ ಎಂದು ಹೇಳಿಕೊಂಡಿದ್ದಾರೆ.

https://www.instagram.com/reels/DaDFEu9CEl5

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಜುಲೈನಲ್ಲಿ ಆಮಿರ್‌ ಖಾನ್‌ ಗೌರಿ ಸ್ಟ್ರಾಟ್‌ ಅವರ ಜೊತೆ ಮೂರನೇ ಮದುವೆ ಆಗಲಿದ್ದಾರೆ. ಇನ್ನೂ ಮದುವೆಯೇ ಆಗಿಲ್ಲದೆ ಅದನ್ನು ಮುರಿಯುವ ಮಾತನಾಡಿದ ರಾಖಿ ವಿರುದ್ಧ ಆಮಿರ್‌ ಫ್ಯಾನ್ಸ್‌ ಗರಂ ಆಗಿದ್ದಾರೆ. ನಿಮಗೂ ಎರಡು ಮದುವೆ ಆಗಿದೆ, ಅದರ ಬಗ್ಗೆ ಮಾತಾಡಿ ಎಂದು ಜನ ರಾಖಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಹಲವರು ರಾಖಿ ಸಾವಂತ್‌ ಮಾತನ್ನೂ ಸೀರಿಯಸ್‌ ಆಗಿ ತಗೊಂಡ್ರೆ ಹೇಗೆ ಎಂದು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !