July 3, 2026
Friday, July 3, 2026
spot_img

ಒಂದೊಳ್ಳೆ ಚಿಕನ್‌ ಡ್ರೈ ಡಿಮ್ಯಾಂಡ್‌ ಮಾಡ್ತಿದೆ ವೆದರ್‌, ಸೂಪರ್‌ ಸಿಂಪಲ್‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಚಿಕನ್‌
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಚಿಕನ್‌ ಮಸಾಲಾ ಪುಡಿ
ಮೊಸರು
ಉಪ್ಪು
ಈರುಳ್ಳಿ
ಎಣ್ಣೆ
ಕಸೂರಿ ಮೇಥಿ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಚಿಕನ್‌ ತೊಳೆದುಕೊಂಡು. ಅದಕ್ಕೆ ಉಪ್ಪು, ಖಾರದಪುಡಿ, ಕೊತ್ತಂಬರಿ ಕಾಳಿನ ಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಮೊಸರು, ಕಸೂರಿ ಮೇಥಿ, ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮ್ಯಾರಿನೇಟ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಈ ಚಿಕನ್‌ ಹಾಕಿ ಚೆನ್ನಾಗಿ ಬೇಯಿಸಿ, ಅರ್ಧ ಬೇಯುವವರೆಗೂ ನೀರು ಹಾಕಬೇಡಿ
ನಂತರ ನೀರು ಹಾಕಿ ಕುದಿಸಿ, ಆಮೇಲೆ ಒಮ್ಮೆ ರುಚಿ ನೋಡಿ. ಬೇಕೆಂದರೆ ಚಿಕನ್‌ ಮಸಾಲಾ ಪುಡಿ ಹಾಕಿ
ಕೊತ್ತಂಬರಿ ಸೊಪ್ಪು ಹಾಕಿ ಡ್ರೈ ಆಗುವವರೆಗೂ ಬಾಡಿಸಿದ್ರೆ ರುಚಿ ಅದ್ಭುತ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !