September 28, 2026
Monday, September 28, 2026
spot_img

ನಾಡಹಬ್ಬ ದಸರಾ ಸಂಭ್ರಮ: ಗವಿಶ್ರೀಗಳಿಗೆ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ ಸಚಿವ ತಂಗಡಗಿ

ಹೊಸದಿಗಂತ ವರದಿ ಕೊಪ್ಪಳ:

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮೈಸೂರು ದಸರಾ ಉದ್ಘಾಟಿಸಲು ಸೋಮವಾರ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸೋಮವಾರ ಅಧಿಕೃತ ವಾಗಿ ಆಹ್ವಾನ ನೀಡಿದರು.

ಗವಿಮಠಕ್ಕೆ ಆಗಮಿಸಿದ ಸಚಿವ ತಂಗಡಗಿ ಗವಿಶ್ರೀ ಆಶೀರ್ವಾದ ಪಡೆದು ಮೈಸೂರು ದಸರಾ ಉದ್ಘಾಟಿಸಲು ಕೋರಿದರು.

ಈ ವೇಳೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಬಾದರ್ಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಸೇರಿ ಹಲವರಿದ್ದರು.

Must Read