March 6, 2026
Friday, March 6, 2026
spot_img

ಪಲ್ಯ, ಗ್ರೇವಿ & More 27 | ದೋಸೆ, ಇಡ್ಲಿಗೆ ಸಕತ್ ಕಾಂಬಿನೇಷನ್ ಟೊಮೇಟೊ-ಈರುಳ್ಳಿ ಚಟ್ನಿ

ಸಾಮಾಗ್ರಿಗಳು
ಟೊಮ್ಯಾಟೊ
ಈರುಳ್ಳಿ
ಬೆಳ್ಳುಳ್ಳಿ
ಕಡ್ಲೆಬೇಳೆ
ಶೇಂಗಾ

ಮಾಡುವ ವಿಧಾನ
ಮೊದಲು ಎಣ್ಣೆಗೆ ಶೇಂಗಾ, ಕಡ್ಲೆಬೇಳೆ ಹಾಕು ಹುರಿದುಕೊಳ್ಳಿ
ನಂತರ ಇದಕ್ಕೆ ಈರುಳ್ಳಿ, ಒಣಮೆಣಸು ಹಾಕಿ ಬಾಡಿಸಿ
ಆಮೇಲೆ ಟೊಮ್ಯಾಟೊ, ಅರಿಶಿಣ ಹಾಕಿ ಕೊತ್ತಂಬರಿ ಹಾಕಿ
ಸ್ವಲ್ಪ ಆರಲು ಬಿಡಿ, ನಂತರ ರುಬ್ಬಿದ್ರೆ ಚಟ್ನಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !