Friday, January 9, 2026

ಮನೆಯಲ್ಲಿ ಸಿಕ್ಕಾಪಟ್ಟೆ ಜಗಳ, ಆರು ತಿಂಗಳ ಮಗುವನ್ನೇ ಕಿಡ್ನ್ಯಾಪ್‌ ಮಾಡಿದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ತನ್ನದೇ ಆರು ತಿಂಗಳ ಮಗುವನ್ನು ವ್ಯಕ್ತಿ ಅಪಹರಿಸಿದ್ದಾನೆ?

ಬೆಂಗಳೂರಿನ ಮಾಗಡಿ ರೋಡ್‌ ಠಾಣಾ ವ್ಯಾಪ್ತಿಯನ್ನು ಘಟನೆ ನಡೆದಿದ್ದು, ಮಗುವಿನ ತಂದೆ ಹಾಗೂ ಮಾವ ಸೇರಿ ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ತಾಯಿ ದೀಪಾ ದೂರು ನೀಡಿದ್ದಾರೆ.

ಶಿಲ್ಪಿಕುಮಾರ್‌ ಹಾಗೂ ಮಾವ ನರೇಶ್‌ ವಿರುದ್ಧ ಕಿಡ್ನ್ಯಾಪ್‌ ಕೇಸ್‌ ದಾಖಲಾಗಿದೆ.

error: Content is protected !!