March 19, 2026
Thursday, March 19, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಬ್ಬಿನಾಸೆಗೆ ‘ಚೆಕ್ ಪೋಸ್ಟ್’ ಹಾಕಿದ ಗಜ! ದಿಂಬಂ ರಸ್ತೆಯಲ್ಲಿ ಲಾರಿ ‘ಸರ್ಚ್’, ಟ್ರಾಫಿಕ್ ಜಾಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಅರಸುತ್ತಾ ರಸ್ತೆಗೆ ಇಳಿದ ಕಾಡಾನೆ, ಕಬ್ಬು ಮತ್ತು ತರಕಾರಿಯ ಆಸೆಯಿಂದ ಲಾರಿಯೊಂದನ್ನು ತಪಾಸಣೆ ಮಾಡಿರುವ ವಿಚಿತ್ರ ಘಟನೆ ಚಾಮರಾಜನಗರ ಗಡಿ ಸಮೀಪದ ತಮಿಳುನಾಡಿನ ದಿಂಬಂ-ಬಣ್ಣಾರಿ ರಸ್ತೆಯಲ್ಲಿ ನಡೆದಿದೆ. ಹೌದು, ಆಹಾರ...

KFCC ಗದ್ದುಗೆ ರೇಸ್: ಅಧ್ಯಕ್ಷ ಸ್ಥಾನಕ್ಕೆ ಫೈಟ್, ನಿರ್ಮಾಪಕ ವಲಯಕ್ಕೆ ಈ ಬಾರಿ ಚಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಪ್ರಮುಖ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ವರ್ಷದ ಚುನಾವಣಾ ದಿನಾಂಕ ನಿಗದಿಯಾಗಿದೆ. ಇತ್ತೀಚೆಗೆ ಅಂದರೆ, ಅಕ್ಟೋಬರ್ 30 ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ...

ರಸ್ತೆ ಗುಂಡಿಗಳಿದ್ರೆ ನನ್ನ ಕುತ್ತಿಗೆಗೆ ಯಾಕೆ ಬರುತ್ತೆ?…ಇನ್ಮುಂದೆ ಹೆದ್ದಾರಿಗಳಲ್ಲಿ ಗುತ್ತಿಗೆದಾರರ ಮಾಹಿತಿ QR ಕೋಡ್ ಅಳವಡಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಸ್ತೆಗಳ ಕಳಪೆ ಸ್ಥಿತಿಗೆ ಬೇಸರಗೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನಾನು ಒಬ್ಬನೇ ಏಕೆ ಬೈಯಿಸಿಕೊಳ್ಳಬೇಕು? ಎಂದು ಕೇಳಿದ್ದಾರೆ. ದೆಹಲಿಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ...

Just Travel 🌍 | ಪ್ರಪಂಚವೇ ಪ್ರಯೋಗಶಾಲೆ, ಅನುಭವವೇ ಅತ್ಯುತ್ತಮ ಶಿಕ್ಷಕ: ಪ್ರಪಂಚವೇ ಗುರುಕುಲ!

ಪ್ರಯಾಣವು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಲ್ಲ, ಅದು ಜೀವನದ ಒಂದು ಅವಿಭಾಜ್ಯ ಅಂಗ. ಈ ಬಿಡುವಿಲ್ಲದ ಜಗತ್ತಿನಲ್ಲಿ, ಪ್ರಯಾಣವು ನಮ್ಮ ಮನಸ್ಸು ಮತ್ತು ದೇಹಕ್ಕೆ ಅಗತ್ಯವಾದ ವಿಶ್ರಾಂತಿ, ಹೊಸ ಅನುಭವ...

ಆ ನಟನೊಂದಿಗೆ ಸಂವಾದ ನಡೆಸಿದ್ದೇ ತಪ್ಪಾ? ಬಿಗ್ ಬಿಗೆ ಬಂತಾ ಖಲಿಸ್ತಾನಿಗಳಿಂದ ಬೆದರಿಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವಕೌನ್‍ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಭಾಗವಹಿಸಿದ್ದು, ಇದರಿಂದ ಖಲಿಸ್ತಾನಿ ಸಂಘಟನೆಗಳಿಂದ ಬೆದರಿಕೆಗಳ ಅಲೆಯನ್ನು ಹುಟ್ಟುಹಾಕಿದೆ. ದಿಲ್ಜಿತ್ ದೋಸಾಂಜ್ ಅವರೊಂದಿಗಿನ...

ಈ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಹೆಚ್ಚು, ಮರಣದಲ್ಲೂ ಗಂಡು ಮಕ್ಕಳದ್ದೇ ಮೇಲುಗೈ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಪ್ರವೃತ್ತಿಗೆ ಅನುಗುಣವಾಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಜನನ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಮರಣ ಹೊಂದಿದವರ ಸಂಖ್ಯೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ...

ಹಾಕಿ ಆಟಗಾರ, ಒಲಿಂಪಿಕ್ ಪದಕ ವಿಜೇತ ಮ್ಯಾನುಯೆಲ್ ಫ್ರೆಡೆರಿಕ್ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆಲ್ಲಲು ಸಹಾಯ ಮಾಡಿದ ಪ್ರಸಿದ್ಧ ಹಾಕಿ ಗೋಲ್‌ಕೀಪರ್ ಮ್ಯಾನುಯೆಲ್ ಫ್ರೆಡೆರಿಕ್ ಅವರು 78 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಫ್ರೆಡೆರಿಕ್...

ನಾಳೆಯಿಂದಲೇ ಶುರುವಾಗಲಿದೆ ಬೆಂಗಳೂರಿನಿಂದ ವಿಮಾನ ಸೇವೆ: ಇನ್ನು ಜಸ್ಟ್ ಐವತ್ತು ನಿಮಿಷದಲ್ಲಿ ಹಂಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ನಾಳೆಯಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ. ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಹಾಗೂ ಪ್ರವಾಸೋದ್ಯಮಕ್ಕೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ...

ಪಾಕ್ ಗಡಿಯ ಬಳಿ ‘ತ್ರಿಶೂಲ್’ ಭಾರತದಿಂದ ಸಮರಾಭ್ಯಾಸ ಶುರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಭಾರತವು ಪಾಕ್ ಗಡಿಯ ಬಳಿ ಮೆಗಾ ತ್ರಿ-ಸೇವಾ ವ್ಯಾಯಾಮ ತ್ರಿಶೂಲ್ ಅನ್ನು ಪ್ರಾರಂಭಿಸಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ತ್ರಿ-ಸೇವಾ ಸೇನಾ ವ್ಯಾಯಾಮ ತ್ರಿಶೂಲ್...

ಸಿಎಂ ಬದಲಾವಣೆ ಗಾಸಿಪ್: ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಸಿದ್ದರಾಮಯ್ಯ ಸಿಡಿಮಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 21 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಕುರಿತು ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕೆರಳಿದ ಘಟನೆ...

CINE | ಐತಿಹಾಸಿಕ ‘ಹ್ಯಾಟ್ರಿಕ್’ ದಾಖಲೆ: ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಹೊಸ ಮೈಲಿಗಲ್ಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಮತ್ತು ಚಿತ್ರನಿರ್ಮಾಪಕ ಪ್ರದೀಪ್ ರಂಗನಾಥನ್ ಅವರು ಭಾರತೀಯ ಚಿತ್ರರಂಗದಲ್ಲಿ ಅಸಾಧಾರಣ ಸಾಧನೆಯೊಂದನ್ನು ಮಾಡಿದ್ದಾರೆ. ನಟನಾಗಿ ಅವರ ಚೊಚ್ಚಲ ಚಿತ್ರದಿಂದಲೇ ಸತತವಾಗಿ ಮೂರು ಚಿತ್ರಗಳು ₹100 ಕೋಟಿಗೂ ಹೆಚ್ಚು ಗಳಿಕೆ...

FOOD | ವಿಭಿನ್ನ ರೀತಿಯ ಕ್ರಿಸ್ಪಿ ಕಾರ್ನ್ ಪಕೋಡಾ! ಸಂಜೆ ಟೀ ಜೊತೆ ಸವಿಯಿರಿ

ಸಂಜೆ ಚಹಾ ಜೊತೆ ಏನಾದರೂ ಸ್ಪೆಷಲ್ ತಿಂಡಿಯನ್ನು ತಿನ್ನೋ ಹಂಬಲ ಎಲ್ಲರಿಗೂ ಇರುತ್ತದೆ. ಬೇಗ ತಯಾರಾಗೋ ಮತ್ತು ಎಲ್ಲರಿಗೂ ಇಷ್ಟವಾಗೋ ತಿಂಡಿ ಕಾರ್ನ್ ಪಕೋಡಾ! ಕ್ರಿಸ್ಪಿ, ಸ್ಪೈಸಿ ಮತ್ತು ಸಿಹಿ ರುಚಿಯ ಸಂಯೋಜನೆಯಿಂದ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !