ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಸಿನಿಮಾ 45 ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೊಸ ಪ್ರಮೋಷನಲ್ ಸಾಂಗ್ “ಆಫ್ರೋ ಟಪಾಂಗ್” (Afro Tapang)...
ಗಂಡ–ಹೆಂಡತಿಯ ಸಂಬಂಧ ಎಂದರೆ ಕೇವಲ ಒಟ್ಟಾಗಿ ಬದುಕುವುದು ಅಲ್ಲ, ಅದು ಪ್ರೀತಿ, ನಂಬಿಕೆ, ಸಹನೆ ಮತ್ತು ಪರಸ್ಪರ ಗೌರವದ ಸುಂದರ ಮಿಶ್ರಣ. ಆದರೆ ಕೆಲವೊಮ್ಮೆ ಸಣ್ಣಪುಟ್ಟ ಮಾತಿನ ಜಗಳಗಳು, ಮನಸ್ತಾಪಗಳು ಅಥವಾ ಕೆಲಸದ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಎಷ್ಟು ಹೇಳಿದರೂ ಬೆಂಗಳೂರಿಗರಿಗೆ ಬುದ್ಧಿ ಬರುತ್ತಿಲ್ಲ. ರಸ್ತೆಯಲ್ಲಿ ಜನ ಹಾಕಿದ ಕಸವನ್ನು ತೆಗೆದು ತೆಗೆದು ಸಾಕಾದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ವಿನೂತನ ಪ್ರಯತ್ನದಿಂದ ಜನರಿಗೆ ಬುದ್ಧಿ ಕಲಿಸಲು ತಯಾರಾಗಿದೆ....
ಭಾರತದ ಪ್ರತಿಯೊಂದು ಬೀದಿಯಲ್ಲೂ, ಬೆಳಗ್ಗಿನ ಸಮಯದಲ್ಲಿ ಸಿಗುವ ಒಂದು ಕಪ್ ಚಹಾ ಎಲ್ಲರಿಗೂ ಹೊಸ ಶಕ್ತಿಯ ಪ್ರಾರಂಭವಾಗುತ್ತದೆ. ಆದರೆ ಈ ಚಹಾ ಸಂಸ್ಕೃತಿ ಭಾರತದ್ದೆ ಎಂದು ಭಾವಿಸಿದರೆ ಅದು ತಪ್ಪು. ನಾವು ಇಂದಿನಂತೆಯೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಆದರೆ ಈ ಬಾರಿ ಪಾಕಿಸ್ತಾನ್ ತಂಡವು ಕಣಕ್ಕಿಳಿಯುವ ರೀತಿಯಲ್ಲಿ ಒಂದು ವಿಶೇಷತೆಯಿದೆ. ಎಂದಿನ ಹಸಿರು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಪಶ್ಚಿಮ ಟರ್ಕಿಯ ಬಲಿಕೇಸಿರ್ ಪ್ರಾಂತ್ಯದ ಸಿಂದಿರ್ಗಿ ಪಟ್ಟಣದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮ ಕಟ್ಟಡಗಳು ನೆಲಸಮಗೊಂಡಿವೆ.ಭೂಕಂಪದಿಂದಾಗಿ ಮೂರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಭಯದಿಂದ ಮನೆಯಿಂದಾಚೆ ಓಡಿಹೋಗಿದ್ದಾರೆ. ಕಳೆದ ಬಾರಿ...
ಒಮ್ಮೆ ಚಿಕನ್ ಸಾರು ಅಥವಾ ಗ್ರೇವಿ ಮಾಡಿದ್ರೆ ಅದು ಒಂದೇ ರುಚಿ ಅಂತ ಅನಿಸುವವರಿಗಾಗಿ ಈ ಆಲ್ಮಂಡ್ ಚಿಕನ್ ಗ್ರೇವಿ ಒಂದು ಸ್ಪೆಷಲ್ ಆಯ್ಕೆ. ಬಾದಾಮಿ, ಗೋಡಂಬಿ ಮತ್ತು ತೆಂಗಿನ ಹಾಲಿನಿಂದ ಮಾಡಿದ...
ಗ್ಯಾಲಂಟ್ ಸ್ಪೋರ್ಟ್ಸ್ ನಿಂದ ಜಿಂದಾಲ್‌ಗಾಗಿ ಅಂಗುಲ್‌ನಲ್ಲಿ ವಿಶ್ವಮಟ್ಟದ ಪಾಡೆಲ್ ಕಾಂಪ್ಲೆಕ್ಸ್ ನಿರ್ಮಾಣಹೊಸದಿಗಂತ ವರದಿ ಬೆಂಗಳೂರು : ವಿಶ್ವದರ್ಜೆಯ ಕ್ರೀಡಾ ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿರುವ ಗ್ಯಾಲಂಟ್ ಸ್ಪೋರ್ಟ್ಸ್, ಜಿಂದಾಲ್ ಸ್ಟೀಲ್ ಪ್ಲಾಂಟ್, ಅಂಗುಲ್‌ಗಾಗಿ ನಿರ್ಮಿಸಿದ ಅತ್ಯಾಧುನಿಕ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಆರ್‌ಎಸ್‌ಎಸ್ ಪಥಸಂಚಲನ ನಿರ್ಬಂಧಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಖಾಸಗಿ ಸಂಘಟನೆಗಳು ಸರ್ಕಾರಿ ಸ್ಥಳ ಬಳಕೆಗೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ನಿಯಮಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.ಖಾಸಗಿ...
ನಾವೆಲ್ಲರೂ ಪ್ರತಿ ಸಾರಿ ಬರ್ಗರ್ ಜೊತೆಗೆ ಅಥವಾ ಸಿನೆಮಾ ನೋಡ್ತಾ ಕೈಗೆತ್ತಿಕೊಳ್ಳೋದು ‘ಫ್ರೆಂಚ್ ಫ್ರೈಸ್’. ಆದರೆ ಒಂದು ಪ್ರಶ್ನೆ ಬಹಳ ಕುತೂಹಲಕಾರಿಯಾಗಿದೆ. ಪೋಟೇಟೋಗಳನ್ನು ಉದ್ದವಾಗಿ ಕತ್ತರಿಸಿ ಎಣ್ಣೆಯಲ್ಲಿ ಫ್ರೈ ಮಾಡಿದ್ರೆ ಅದನ್ನು ಏಕೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರುವ ವಿದ್ಯುತ್ ಚಿತಾಗಾರದ ಸಿಬ್ಬಂದಿಗೆ ಫೆಬ್ರವರಿ 2025 ರಿಂದ ಸಂಬಳ ನೀಡಿಲ್ಲ. 145 ಸಮಾಧಿ ಅಗೆಯುವವರು ಮತ್ತು ವಿದ್ಯುತ್ ಚಿತಾಗಾರ ಸಿಬ್ಬಂದಿ 10,500 ರೂ.ಗಳ 'ನೇರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ “ನವೆಂಬರ್ ಕ್ರಾಂತಿ” ಕುರಿತು ರಾಜಕೀಯ ನಾಯಕರ ಭವಿಷ್ಯವನ್ನು ಹಾಸ್ಯಾಸ್ಪದವಾಗಿ ಉಲ್ಲೇಖಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್ “ನವೆಂಬರ್ ಕ್ರಾಂತಿ ಅಂದ್ರೆ...