March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲೈಂಗಿಕ ದೌರ್ಜನ್ಯ: ಸಿಂಗಾಪುರದಲ್ಲಿ ಭಾರತೀಯ ಮೂಲದ ನರ್ಸ್ ಗೆ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಂಗಾಪುರದ ರಫೆಲ್ಸ್ ಪ್ರೀಮಿಯಂ ಆಸ್ಪತ್ರೆಯಲ್ಲಿ ಸಂದರ್ಶಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಭಾರತೀಯ ನರ್ಸ್ ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಂಗಾಪುರ ಪ್ರೀಮಿಯಂ ಆಸ್ಪತ್ರೆಯಲ್ಲಿ ಎಲಿಪೆ ಶಿವಾ ನಾಗು...

CINE | ಸಿನಿಪ್ರಿಯರೇ ಗಮನಿಸಿ.. ಈ ವಾರ ಒಟಿಟಿಗೆ ಸಿಕ್ಕಾಪಟ್ಟೆ ಸಿನಿಮಾ ಬರ್ತಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಥಿಯೇಟರ್‌ಗೆ ಹೋಗಿ ನೋಡೋಕಾಗಿಲ್ಲ ಎನ್ನುವ ಸಿನಿಮಾಗಳು ಇದೀಗ ಒಟಿಟಿಗೆ ಲಗ್ಗೆ ಇಟ್ಟಿವೆ. ಈ ವಾರ ಸಿನಿಪ್ರಿಯರಿಗೆ ಸಿಹಿ ವಾರವಾಗಿದ್ದು, ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗಿವೆ ನೋಡಿ.. ಪವನ್ ಕಲ್ಯಾಣ್ ನಟನೆಯ...

ಅಸ್ಸಾಂನಲ್ಲಿ ಎನ್‌ಕೌಂಟರ್‌: ರೈಲ್ವೆ ಹಳಿ ಸ್ಫೋಟದ ರೂವಾರಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ...

ಶಾಲೆಗೆಂದು ಹೋದವರು ವಾಪಸ್‌ ಬರಲೇ ಇಲ್ಲ! ವಿದ್ಯಾರ್ಥಿನಿಯರು ಹೋಗಿದ್ದೆಲ್ಲಿಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಶಾಲೆಗೆಂದು ಹೋದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶಾಲೆಗೆ ಹೋದ ಮಕ್ಕಳು ವಾಪಾಸ್‌ ಮನೆಗೆ ಬಾರದ ಕಾರಣ ಪೋಷಕರು ಕಣ್ಣೀರಿಡುತ್ತಿದ್ದಾರೆ.ನರಸಾಪುರ ಗ್ರಾಮದ ಶರಣ್ಯ ಹಾಗೂ ದೇವಿ ನಾಪತ್ತೆಯಾದ...

ಆಸ್ಟ್ರೇಲಿಯಾದಲ್ಲಿ ಕಮಾಲ್ ಮಾಡಿದ ಸೀನಿಯರ್ಸ್: ಭಾರತಕ್ಕೆ ಕೊನೆಗೂ ಸಿಕ್ಕಿತು ಗೆಲುವಿನ ಖುಷಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ...

FOOD |ನಾನ್‌ ವೆಜ್‌ ಬೇಡ, ಆದರೆ ಕಬಾಬ್ ಟೇಸ್ಟ್ ಬೇಕಾ? ಹಾಗಿದ್ರೆ ಆಲೂ ಕಬಾಬ್ ಟ್ರೈ ಮಾಡಿ

ನಾನ್‌ ವೆಜ್‌ ತಿನ್ನದವರಿಗೂ ಕಬಾಬ್‌ನ ಖುಷಿ ಸಿಗಬಹುದು. ಹೇಗೆ ಅಂತೀರಾ? ಆದರೆ ಹೌದು! ಮನೆಯಲ್ಲೇ ತಯಾರಿಸಬಹುದಾದ ಆಲೂ ಕಬಾಬ್‌ ಒಂದು ಅದ್ಭುತ ವೆಜ್‌ ಡಿಶ್‌. ಸಂಜೆ ಟೀ ಜೊತೆ ಅಥವಾ ಅತಿಥಿಗಳಿಗೆ ಸ್ಟಾರ್ಟರ್‌...

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ: ನ.1 ರಿಂದ ಹೊಸ ಟೋಲ್-ಫ್ರೀ ನಂಬರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಕುರಿತು ಮಾಹಿತಿ ಮತ್ತು ನೆರವು ಪಡೆಯಲು ಬಳಸಲಾಗುತ್ತಿದ್ದ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 14408 ಸಂಖ್ಯೆಯು ಈ ತಿಂಗಳ 31...

ಕ್ಷಮೆ ಕೇಳುವ ಬದಲು ಭಂಡತನ: ಕನ್ಹೇರಿ ಶ್ರೀಗಳ ನಡೆಗೆ ಎಂ.ಬಿ.ಪಾಟೀಲ್‌ ಕಿಡಿ

ಹೊಸದಿಗಂತ ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ಕ್ಷಮೆ ಕೇಳಿ ವಿವಾದವನ್ನು ಬಗೆಹರಿಸುವುದನ್ನು ಬಿಟ್ಟು 'ಭಂಡತನ' ಪ್ರದರ್ಶಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ...

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಜೊತೆ ಅನುಚಿತ ವರ್ತನೆ: ಆರೋಪಿ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ವೇಳೆ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಇಂದೋರ್ ಪೊಲೀಸರು...

ರಾಜಕಾರಣದಲ್ಲಿ ‘ಗಣಿ’ ಕ್ರಾಂತಿ: ಖೂಬಾ ಅಕ್ರಮ ಗಣಿಗಾರಿಕೆ ಕೇಸ್‌ ಕೋರ್ಟ್‌ ಅಂಗಳಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲಬುರಗಿ ಜಿಲ್ಲೆಯ ಕಾಳಗಿ ತಹಶೀಲ್ದಾರ್ ಕಚೇರಿಯಿಂದ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಧಿಕಾರಿಗಳು ₹25.30 ಕೋಟಿ ರೂ. ದಂಡ ಪಾವತಿಸಲು ನೋಟಿಸ್ ನೀಡಿದ್ದು,...

ಮೋಹನ್ ಲಾಲ್ ‘ದಂತ’ ಪ್ರಕರಣಕ್ಕೆ ಹಿನ್ನಡೆ: ಸರ್ಕಾರದ ಪರವಾನಗಿ ರದ್ದು, ನಟನಿಗೆ ಕಾನೂನು ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲಯಾಳದ ಖ್ಯಾತ ನಟ ಮೋಹನ್ ಲಾಲ್ ಗೆ ಕೇರಳ ಸರ್ಕಾರ ನೀಡಿದ್ದ ಆನೆ ದಂತಗಳ (Elephant Tusk) ಮಾಲೀಕತ್ವ ಪರವಾನಗಿಯನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಅಕ್ರಮವಾಗಿ ನೀಡಲಾದ ಪರವಾನಗಿಯು ಕಾನೂನುಬಾಹಿರ...

‘ಜಲಗಡಿ’ ಉಲ್ಲಂಘನೆ: ಬಾಂಗ್ಲಾ ಕಸ್ಟಡಿಯಲ್ಲಿ ಆಂಧ್ರದ ಮೀನುಗಾರರು, ಬಿಡುಗಡೆಗೆ ರಾಜತಾಂತ್ರಿಕ ಯತ್ನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಎಂಟು ಮೀನುಗಾರರನ್ನು ಬಾಂಗ್ಲಾದೇಶ ನೌಕಾಪಡೆಯ ವಶಕ್ಕೆ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಾದೇಶಿಕ ಜಲಗಡಿಯನ್ನು ತಪ್ಪಿ ದಾಟಿದ ಆರೋಪದ ಮೇರೆಗೆ ಬಾಂಗ್ಲಾದೇಶ ನೌಕಾಪಡೆ ಅವರ ದೋಣಿಯನ್ನು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !