March 16, 2026
Monday, March 16, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪುರುಷರಂತೆ ಮಹಿಳಾ ತಂಡಕ್ಕೂ ವಿಶ್ವಕಪ್ ‘ಶಾಪ’: ಒಂದೂ ಗೆಲುವು ಇಲ್ಲದೆ ಪಾಕ್ ಪಯಣ ಅಂತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡದ ದುರ್ಭಾಗ್ಯಕರ ಪ್ರದರ್ಶನ ಮುಂದುವರಿದಿದೆ. ಪುರುಷರ ವಿಶ್ವಕಪ್, ಟಿ20 ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿ ಎಲ್ಲ ಕಡೆ ಪಾಕ್ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಈಗ...

ಹುಟ್ಟುಹಬ್ಬದ ದಿನವೇ ಅಸುನೀಗಿದ ಮಗ: ದುಃಖದಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೈಕ್ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ತನ್ನ ಹುಟ್ಟುಹಬ್ಬದ ದಿನವೇ (ಅಕ್ಟೋಬರ್ 24) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನೋವಿನ ನಡುವೆಯೂ ಆತನ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡುವ...

ಟ್ರೋಫಿ ವಿವಾದ ಈಗ ‘ನಾಪತ್ತೆ’ ಹಂತಕ್ಕೆ: ACC ಕಚೇರಿಯಿಂದಲೇ ಏಷ್ಯಾಕಪ್ ಕಪ್ ಕಣ್ಮರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದ ಟೀಂ ಇಂಡಿಯಾ, ಇನ್ನೂ ಟ್ರೋಫಿಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದು ಕ್ರಿಕೆಟ್ ಲೋಕದಲ್ಲಿ ಹೊಸ ವಿವಾದವಾಗಿ ಮಾರ್ಪಟ್ಟಿದೆ. ಈಗ...

ಟೈರ್ ಸ್ಫೋಟ, ಟ್ರಕ್ ಡಿಕ್ಕಿ: ಭಾರೀ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುಪಿ ಸಚಿವೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ ಅವರು ಶುಕ್ರವಾರ ರಾತ್ರಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ರಸ್ತೆ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ....

‘ಜೀವ’ನಾಡಿಯಲ್ಲ, ಇದು ‘ವಿಷ’ನಾಡಿ! 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡಿಗರ ಜೀವನಾಡಿಗಳೇ ಈಗ ಕಲುಷಿತಗೊಂಡಿವೆ! ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಆಘಾತಕಾರಿ ವರದಿಯ ಪ್ರಕಾರ, ರಾಜ್ಯದ ಪ್ರಮುಖ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ...

Rice series 8 | ರುಚಿರುಚಿಯಾದ ಅವರೆಕಾಳು ಪಲಾವ್: ಆಹಾ! ಏನ್ ರುಚಿ ಅಂತೀರಾ

ಚಳಿಯಾದ ವಾತಾವರಣ ಇರೋವಾಗ ಬೆಳಗ್ಗೆ ಬಿಸಿಯಾದ ಉಪಹಾರ ತಿಂದರೆ ಶರೀರಕ್ಕೂ ತಂಪು ತಟ್ಟುವುದಿಲ್ಲ ಮತ್ತು ಮನಸ್ಸಿಗೂ ಹಿತ. ಇಂತಹ ಸಮಯದಲ್ಲಿ ಅವರೆಕಾಳು ಪಲಾವ್ ಮಾಡಿದರೆ ರುಚಿಗೂ, ಆರೋಗ್ಯಕ್ಕೂ ಎರಡಕ್ಕೂ ಸೂಪರ್. ಬೇಕಾಗುವ ಸಾಮಗ್ರಿಗಳು: ಅಕ್ಕಿ –...

ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ!

ಚಿನ್ನಾಭರಣ ಖರೀದಿಗೆ ಮುಂದಾಗುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು, ಖರೀದಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಕಳೆದ ಎರಡು-ಮೂರು ದಿನಗಳಲ್ಲಿ ಪ್ರತಿ...

WEATHER | ವಾಯುಭಾರ ಕುಸಿತದ ಜೊತೆಗೆ ಇನ್ನೂ ಒಂದು ವಾರ ಸಿಕ್ಕಾಪಟ್ಟೆ ಮಳೆ ಇದ್ಯಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಇನ್ನೂ ಮುಂದುವರಿಯುವ ಲಕ್ಷಣಗಳಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಒಂದು ವಾರದವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ...

ದಿನಭವಿಷ್ಯ: ಹಳೆ ಸಮಸ್ಯೆ ಮರುಕಳಿಸುವುದು, ಹೊಸ ವ್ಯವಹಾರಕ್ಕೆ ಅವಸರದಿಂದ ಕೈ ಹಾಕಬೇಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇಷವೃತ್ತಿ ಸಮಸ್ಯೆ ಪರಿಹರಿಸಲೇ ಈ ದಿನ ವ್ಯಯವಾಗಲಿದೆ. ಯಾರನ್ನೂ ಎದುರು ಹಾಕಿಕೊಳ್ಳದಿರಿ. ಸಹನೆಯಿಂದ ವರ್ತಿಸಿ.ವೃಷಭಹಳೆ ಸಮಸ್ಯೆ ಮರುಕಳಿಸುವುದು. ಮತ್ತೆ ಪರಿಹಾರ ಕಷ್ಟವಾದೀತು. ಇತರರ ಹವ್ಯಾಸಗಳಿಗೆ ಒಗ್ಗಿಕೊಳ್ಳಿ. ಅವರನ್ನು ಬದಲಿಸಲು ಅಸಾಧ್ಯ.ಮಿಥುನಅಹಿತಕರ...

ಸಿಡ್ನಿ ಏಕದಿನಕ್ಕೆ ‘ಬದಲಾವಣೆ ಅಸ್ತ್ರ’: ಕುಲ್ದೀಪ್-ಪ್ರಸಿದ್ಧ್ ಗೆ ಚಾನ್ಸ್? ಹರ್ಷಿತ್, ಸುಂದರ್ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಸೋಲುಗಳನ್ನು ಅನುಭವಿಸಿರುವ ಟೀಂ ಇಂಡಿಯಾ, ಇದೀಗ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮುಜುಗರದಿಂದ...

ಕಾಶ್ಮೀರ ರಾಜ್ಯಸಭಾ ಚುನಾವಣೆ: ಬಿಜೆಪಿ ತೆಕ್ಕೆಗೆ ಒಂದು ಸ್ಥಾನ, ನ್ಯಾಷನಲ್ ಕಾನ್ಫರೆನ್ಸ್​ಗೆ ಮೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಗೆ ಮತದಾನದ ಮೂಲಕ ಒಂದು ಸ್ಥಾನವನ್ನು ಗೆದ್ದು ಅಚ್ಚರಿ ಮೂಡಿಸಿದೆ. ಆಡಳಿತಾರೂಢ...

ಬೆಂಗಳೂರು ನಕ್ಷೆ ಬದಲಾಗಲಿದೆ! ಬಿಎಂಆರ್‌ಡಿಎ ಪ್ರದೇಶಕ್ಕೆ ಡಿಕೆಶಿ ನೂತನ ಅಭಿವೃದ್ಧಿ ಮಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದ ಮುಂದಿನ ಬೆಳವಣಿಗೆಯ ಕುರಿತು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !