ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರಿನ ಬಿಡದಿಯ ಹೊರಭಾಗದಲ್ಲಿರುವ ಜಾಲಿವುಡ್‌ನ ಒಳಗೆ ಈ ಬಾರಿ ಬಿಗ್‌ಬಾಸ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೀಗ ಜಾಲಿವುಡ್‌ನ್ನು ಮಾಲೀನ್ಯ ನಿಯಂತ್ರಣ ಮಂಡಳಿ ಬಂದ್ ಮಾಡಿದೆ. ಸದ್ಯಕ್ಕೆ ಬೀಗ ಜಡಿದು ರಾತ್ರಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೀಗ ಮತ್ತೊಮ್ಮೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಪೇರೆಂಟ್ಸ್ ಆದ ನಂತರ ಯಾವುದೇ ಕೆಲಸದಲ್ಲಿಯೂ ಒಟ್ಟಿಗೇ ಕಾಣಿಸಿಕೊಂಡಿಲ್ಲ. ಇದೀಗ ದೀಪ್‌ವೀರ್ ಜೋಡಿಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಬೆಂಗಳೂರು ಹೊರವಲಯದ ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ ಜಡಿಯಲಾಗಿದೆ.ರಾಮನಗರ ತಹಸೀಲ್ದಾರ್ ತೇಜಸ್ವಿನಿ ಖುದ್ದಾಗಿ ನಿಂತು ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ ಗೆ ಬೀಗ...
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀಲಂಕಾದ ಕೊಲಂಬೊಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದು ಆತಂಕ ಸೃಷಿಸಿದ ಘಟನೆ ನಡೆದಿದೆ.
158 ಪ್ರಯಾಣಿಕರನ್ನು ಕೊಲಂಬೊಗೆ ಹೊತ್ತೊಯ್ಯುತ್ತಿದ್ದ...
ಮೊದಲು ಹೆಸರುಕಾಳನ್ನು ಚೆನ್ನಾಗಿ ತೊಳೆದು, ಒಂದು ರಾತ್ರಿ ಹಾಗೆಯೇ ನೆನೆಯಲು ಬಿಡಿನಂತರ ಒಂದು ಪಾತ್ರೆ ತೆಗೆದುಕೊಳ್ಳಿ, ಇದರ ಮೇಲೆ ಒಂದು ಬೌಲ್ ಇಡಿಬೌಲ್‌ನ ಮೇಲೆ ತೂತದ ಪಾತ್ರೆಯನ್ನು ಇಡಿಇದರ ಮೇಲೆ ಬಟ್ಟೆ ಅಥವಾ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಯಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ. ಪೂರಣ್ ಕುಮಾರ್ ಅವರು ಇಂದು (ಅಕ್ಟೋಬರ್ 7) ಚಂಡೀಗಢದ ತಮ್ಮ ನಿವಾಸದಲ್ಲಿ ಗುಂಡು...
ಹೊಸದಿಗಂತ ಡಿಜಿಟಲ್ ಡೆಸ್ಕ್:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಹಲವಾರು ಡೀಪ್‌ಫೇಕ್ ವಿಡಿಯೋಗಳನ್ನು ನೋಡಿರುವುದಾಗಿ ಹೇಳಿಕೊಂಡಿದ್ದು, ಜನರ ನಂಬಿಕೆ ಉಳಿಸಿಕೊಳ್ಳಲು ಸೈಬರ್ ಭದ್ರತೆ ಬಲಪಡಿಸುವಂತೆ ಕರೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರೊಂದಿಗೆ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ನಟ ವಿಜಯ್ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.
ಮೂಲಗಳ ಪ್ರಕಾರ, ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಟಿವಿಕೆಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಹೊಲ ಉಳುಮೆ ಮಾಡಿ, ಬಿತ್ತಿ, ಬೆಳೆದು, ಕಟಾವು ಮಾಡಿ, ಎಷ್ಟೇ ನೋವನ್ನು ತಿಂದರೂ ಭೂಮಿ ತಾಯಿ ಅತ್ಯುತ್ತಮ ಬೆಳೆ ನೀಡುತ್ತಾಳೆ. ಈ ತಾಯಿಯ ಗುಣವುಳ್ಳ ಭೂಮಿಗೆ ಮಲೆನಾಡಿನಲ್ಲಿ ಸೀಮಂತ ಶಾಸ್ತ್ರ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾರಾಟ ಮತ್ತು ವಿತರಣೆಯನ್ನುಇದೀಗ ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲೂ ನಿಷೇಧಿಸಲಾಗಿದೆ.
ಪಂಜಾಬ್ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಹೊರಡಿಸಿದ ಆದೇಶದಲ್ಲಿ,'ಕೋಲ್ಡ್ರಿಫ್ ಸಿರಪ್ ಅನ್ನು ಸರ್ಕಾರಿ...
ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ: ಅಧ್ಯಾಯ 1 ಚಿತ್ರದ ತಂಡ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಜನಸೇವಾ ಸದನದಲ್ಲಿ ಭೇಟಿಯಾದರು.ಈ ಸಂದರ್ಭ ನಟ,ನಿರ್ದೇಶಕ ರಿಷಭ್ ಶೆಟ್ಟಿ ಮತ್ತು ಅವರ...
ಸಾಮಾಗ್ರಿಗಳುವೆನಿಲಾ ಐಸ್‌ಕ್ರೀಂಬಾದಾಮಿಪಿಸ್ತಾಖರ್ಜೂರಅಂಜೂರಜೇನುತುಪ್ಪಚೆರಿಗೋಡಂಬಿಮಾಡುವ ವಿಧಾನಅಂಗಡಿಯಿಂದ ತಂದ ಅಥವಾ ಮನೆಯಲ್ಲೇ ಮಾಡಿದ ವೆನಿಲಾ ಐಸ್‌ಕ್ರೀಂನ್ನು ತೆಗೆದುಕೊಳ್ಳಿ, ಮೊದಲು ಬೌಲ್‌ಗೆ ಸ್ವಲ್ಪ ಜೇನುತುಪ್ಪ ಹಾಕಿನಂತರ ಮೇಲೆ ಐಸ್‌ಕ್ರೀಂ ಹಾಕಿ, ನಂತರ ಮಿಕ್ಸ್ ಡ್ರೈ ಫ್ರೂಟ್ಸ್ ಹಾಕಿನಂತರ ಮತ್ತೊಂದು...