ಸಿಹಿ ತಿನಿಸುಗಳಲ್ಲಿ ಮೋತಿಚೂರ್ ಲಡ್ಡು ತನ್ನ ವಿಶಿಷ್ಟ ರುಚಿಗೆ ಹೆಚ್ಚು ಜನಪ್ರಿಯ. ಈ ಲಡ್ಡು ಮೂಲತಃ ಬಂಗಾಳದಲ್ಲಿ ಹುಟ್ಟಿಕೊಂಡಿದೆ. ಬಂಗಾಳದಲ್ಲಿ ಸಿಹಿತಿಂಡಿಗಳು ಆಹಾರದ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗುತ್ತದೆ. ಹಬ್ಬಗಳು, ಕಾರ್ಯಕ್ರಮಗಳು ಅಥವಾ ವಿಶೇಷ...
ಹೊಸದಿಗಂತ ವರದಿ ಕೊಪ್ಪಳ: ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಯಾವುದೇ ಕ್ರಾಂತಿ ಯೂ ಇಲ್ಲ ಬ್ರಾಂತಿಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.ಬಸಾಪುರದ ಲಘು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಸೋಮವಾರ ಬೆಳಗ್ಗೆ ಯಶವಂತಪುರ ಮೆಟ್ರೋ ಸ್ಟೇಷನ್‌ನಲ್ಲಿ ಉಂಟಾದ ಭಾರೀ ಜನದಟ್ಟಣೆಯಿಂದಾಗಿ ಅರ್ಧಗಂಟೆಗಳ ಕಾಲ ನಿಲ್ದಾಣವನ್ನು ಬಂದ್ ಮಾಡಲಾಗಿತ್ತು.
ಆಯುಧ ಪೂಜೆ, ದಸರಾ ಸೇರಿ ಸಾಲು ಸಾಲು ರಜೆ ಬಳಿಕ ಜನರು ಬೆಂಗಳೂರಿನತ್ತ...
ಹೊಸದಿಗಂತ ವರದಿ ಮಂಗಳೂರು:ಹರ್ನಿಯಾ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮತ್ತು ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆಹಚ್ಚುವುದನ್ನು ಪ್ರೊತ್ಸಾಹಿಸಲು ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೋರ್ವ ತನ್ನ ಪತ್ನಿಯ ಮೇಲೆ ಲಟ್ಟಣಿಗೆಯಿಂದ ಹೊಡೆದ ಘಟನೆ ಸೆಪ್ಟೆಂಬರ್ 24 ರಂದು ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಪತಿ ಛೋಟೆಲಾಲ್ ಸಿಂಗ್ ಕುಡಿಯಲು...
ಹೊಸದಿಗಂತ ವರದಿ ಗದಗ:
ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರದ ಬಳಿ ವಾಮಾಚಾರ ಮಾಡಿರುವ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದ್ದು, ಈ ವಾಮಾಚಾರ ಕಂಡು ಸ್ಥಳಿಯರು ಆತಂಕಕ್ಕೆ ಒಳಗಾಗಿದ್ದಾರೆ.
ಚೌಕಾಕಾರದ ಬಾಕ್ಸ್ ನಲ್ಲಿ ಚತುರ್ಭುಜ ರಂಗವಲ್ಲಿ...
ಸಾಮಾನ್ಯವಾಗಿ ಮದುವೆ ಅಂದಾಗ ಪುರುಷರಿಗೆ ಸುಂದರ ಮಹಿಳೆಯನ್ನು ಆಯ್ಕೆಮಾಡುವುದೇ ಮೊದಲ ಆದ್ಯತೆ ಆಗಬಹುದು. ಆದರೆ ಸುಂದರತೆ ಯಾವಾಗಲೂ ಒಳ್ಳೆಯದು ಎಂದು ಅರ್ಥವಿಲ್ಲ. ಬಡವನಿಗೆ ಸುಂದರ ಹೆಂಡತಿ ಸಿಕ್ಕರೆ, ಆ ಸಂಬಂಧದಲ್ಲಿ ಅನೇಕ ಸಮಸ್ಯೆಗಳು...
ಹೊಸದಿಗಂತ ವರದಿ ಗದಗ: ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಜಮೀನಿನಲ್ಲಿ ರವಿವಾರ ತಡರಾತ್ರಿ ಜರುಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಮಣಿಗಿನಿ ಪೂಜಾರಿ ಅವರಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚುನಾವಣಾ ಆಯೋಗವು ಇಂದು ಸಂಜೆ 4 ಗಂಟೆಗೆ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಲು ನಿರ್ಧರಿಸಿದೆ. ಚುನಾವಣಾ ಆಯೋಗವು ಬಿಹಾರದಲ್ಲಿ ಎರಡು ದಿನಗಳ ಪರಿಶೀಲನೆ ನಡೆಸಿ, ಚುನಾವಣೆ ಮುಕ್ತ,...
ಹೊಸದಿಗಂತ ಡಿಜಿಟಲ್ ಡೆಸ್ಕ್:ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ ತೀವ್ರ ಹಿಮಪಾತವಾದ ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ಕ್ರಿಕೆಟ್ ಕ್ಷೇತ್ರದಲ್ಲಿ ತನ್ನ ಅದ್ಭುತ ಪ್ರದರ್ಶನದಿಂದ ಸುದ್ದಿಯಲ್ಲಿದ್ದಾರೆ. 16 ವರ್ಷದ ಅನ್ವಯ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ...
ಸಾವು ಎಂಬುದು ಜೀವದ ಅಂತಿಮ ಸ್ಥಿತಿ ಎಂದು ನಾವು ಊಹಿಸುತ್ತೇವೆ. ಆದರೆ ವಿಜ್ಞಾನ ಮತ್ತು ವೈದ್ಯಕೀಯ ಅಧ್ಯಯನಗಳು ಹೇಳುತ್ತವೆ, ದೇಹದ ಕೆಲವು ಅಂಗಗಳು ಸಾವಿನ ನಂತರವೂ ನಿರ್ದಿಷ್ಟ ಸಮಯಕ್ಕೆ ಜೀವಂತವಾಗಿರುತ್ತವೆ. ಈ ಮಾಹಿತಿ...