April 7, 2026
Tuesday, April 7, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್‌ಜಿ ಜನ್ಮ ವಾರ್ಷಿಕೋತ್ಸವ: ಪ್ರಧಾನಿ ಮೋದಿ ಗೌರವ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಕ್ರಾಂತಿಕಾರಿ, ವಕೀಲ ಮತ್ತು ಪತ್ರಕರ್ತ ಶ್ಯಾಂಜಿ ಕೃಷ್ಣ ವರ್ಮಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಪ್ರಧಾನ ಮಂತ್ರಿ ಮೋದಿ ಅವರು...

ಅಮೆರಿಕ ರಾಷ್ಟ್ರಧ್ವಜ ಸುಟ್ಟು ಹಾಕಿದ್ರೆ ಘೋರ ಶಿಕ್ಷೆ? ಏನ್ ಎಚ್ಚರಿಕೆ ಕೊಟ್ರು ಟ್ರಂಪ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ರಾಷ್ಟ್ರಧ್ವಜ ಸುಟ್ಟು ಹಾಕಿದರೆ, ಅಂತಹವರನ್ನು ತಕ್ಷಣವೇ ಬಂಧಿಸಿ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ. ಧ್ವಜ ಅಪವಿತ್ರಗೊಳಿಸುವ ಕುರಿತಾದ ತನ್ನ ಕಾರ್ಯಕಾರಿ ಆದೇಶದಲ್ಲಿ, ‘ICE,...

ಆಧ್ಯಾತ್ಮ | ಹಿಂದು ಧರ್ಮದ ಈ ಸಂಕೇತಗಳ ಬಗ್ಗೆ ನಿಮಗೆ ಗೊತ್ತಿದ್ಯಾ? ಇಲ್ಲಾಂದ್ರೆ ತಿಳ್ಕೊಳಿ

ಪ್ರತಿ ಧರ್ಮಕ್ಕೂ ತನ್ನದೇ ಆದ ಆಧ್ಯಾತ್ಮಿಕ ಸಂಕೇತಗಳಿರುತ್ತವೆ. ಅವು ಕೇವಲ ಚಿನ್ಹೆಗಳಲ್ಲ, ಬದುಕಿನ ತತ್ವ ಮತ್ತು ದೈವೀ ಶಕ್ತಿಯ ಪ್ರತಿನಿಧಿಗಳೂ ಆಗಿವೆ. ಹಿಂದು ಧರ್ಮದಲ್ಲಿಯೂ ಹಲವು ಆಧ್ಯಾತ್ಮಿಕ ಸಂಕೇತಗಳಿದ್ದು, ಪ್ರತಿಯೊಂದು ಸಂಕೇತಕ್ಕೂ ತನ್ನದೇ...

CINE | ಬಾಕ್ಸ್ ಆಫೀಸ್‌ನಲ್ಲಿ ‘ಕಾಂತಾರ’ ಅಬ್ಬರ: ಬರೇ ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರ ಪ್ರೇಕ್ಷಕರಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕೇವಲ ಎರಡು ದಿನಗಳಲ್ಲೇ 100 ಕೋಟಿ ರೂಪಾಯಿಗೂ ಹೆಚ್ಚು...

ಮಹಾರಾಷ್ಟ್ರಕ್ಕೆ ‘ಶಕ್ತಿ’ ಎಚ್ಚರಿಕೆ: ಅ.7 ರವರೆಗೆ ವರುಣಾರ್ಭಟದ ಸೂಚನೆ, ಹೈ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಹವಾಮಾನ ಇಲಾಖೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಿಗೆ 'ಶಕ್ತಿ' ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ, ಅಕ್ಟೋಬರ್ 4 ಮತ್ತು 7 ರ ನಡುವೆ ಹೆಚ್ಚಿನ ಮತ್ತು ಮಧ್ಯಮ ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ. ಪ್ರಕಟಣೆಯ...

India A vs Australia A: ತಿಲಕ್ ವರ್ಮಾ ಅಬ್ಬರಿಸಿದರೂ ಭಾರತ ತಂಡಕ್ಕೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾನ್ಪುರ್‌ನಲ್ಲಿ ನಡೆದ ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ನಡುವಿನ 2ನೇ ಏಕದಿನ ಪಂದ್ಯದಲ್ಲಿ, ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಭಾರತ ಎ ತಂಡಕ್ಕೆ ನಿರೀಕ್ಷಿತ ಜಯ ಸಿಕ್ಕಿಲ್ಲ....

ಮತ್ತೊಮ್ಮೆ ಭಕ್ತರಿಗೆ ದರುಶನ ಭಾಗ್ಯ ಕೊಡ್ತಿದ್ದಾಳೆ ಹಾಸನಾಂಬ: ದೇಗುಲ ಓಪನ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ಭಾಗ್ಯ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ದೇವಿ ದರ್ಶನದ ಜೊತೆಗೆ ಟೂರ್ ಪ್ಯಾಕೇಜ್, ವೈವಿಧ್ಯಮಯ...

FOOD | ಮಂಗಳೂರು ಸ್ಟೈಲ್ ಬನ್ಸ್ ಮಾಡೋದು ಎಷ್ಟು ಸುಲಭ ಗೊತ್ತಾ? ನೀವೂ ಒಮ್ಮೆ ಟ್ರೈ ಮಾಡಿ

ಮಂಗಳೂರು ಕಡೆ ಹೋದರೆ ಬೆಳಗಿನ ಉಪಹಾರಕ್ಕೂ, ಸಂಜೆ ತಿಂಡಿಗೂ ಎಲ್ಲೆಡೆ ಸಿಗುವ ಸ್ಪೆಷಲ್ ಐಟಂ ಎಂದರೆ ಮಂಗಳೂರು ಬನ್ಸ್. ಬಾಳೆಹಣ್ಣು ಬಳಸಿ ಮಾಡುವ ಈ ಬನ್ಸ್ ಪೂರಿ ಹೋಲಿಕೆಯಿದ್ದರೂ ಸ್ವಲ್ಪ ಸಿಹಿಯಾಗಿದ್ದು, ಚಟ್ನಿಯ...

WEATHER | ರಾಜ್ಯದಾದ್ಯಂತ ಇಂದು ಮೋಡ ಕವಿದ ವಾತಾವರಣ: ತಾಪಮಾನದಲ್ಲಿ ಏರಿಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಾದ್ಯಂತ ಇಂದು ಮಳೆಯ ನಡುವೆ ತಾಪಮಾನದಲ್ಲಿ ಸ್ವಲ್ಪ ಏರಿಳಿತ ಕಂಡುಬಂದಿದೆ. ಕೆಲವು ಜಿಲ್ಲೆಗಳಲ್ಲಿ ತೇವಭರಿತ ವಾತಾವರಣ ಮುಂದುವರಿದರೆ, ಕೆಲವೆಡೆ ಮೋಡ ಕವಿದ ವಾತಾವರಣದಿಂದ ತಂಪು ಅನುಭವವಾಗಿದೆ. ಹವಾಮಾನ ಇಲಾಖೆ ಬಿಡುಗಡೆ...

ದಿನಭವಿಷ್ಯ: ತಾಳ್ಮೆಯಿಂದ ವ್ಯವಹರಿಸಿ, ಹಣಕಾಸು ಪರಿಸ್ಥಿತಿ ತೃಪ್ತಿಕರವಿದೆ

ಮೇಷಇಂದು ತುಸು ಹಿನ್ನಡೆ ಎದುರಿಸುವಿರಿ. ಆದರಿದು ತಾತ್ಕಾಲಿಕ. ತಾಳ್ಮೆಯಿಂದ ವ್ಯವಹರಿಸಿ. ಕೌಟುಂಬಿಕ ಉದ್ವಿಗ್ನತೆ ಶಮನ, ಸಾಮರಸ್ಯ.ವೃಷಭನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಮರೆಯದಿರಿ. ಇಲ್ಲವಾದರೆ ಇಕ್ಕಟ್ಟಿಗೆ ಸಿಲುಕುವಿರಿ. ಹಳೆಯ ಹೂಡಿಕೆಯ ಲಾಭ ಸಿಗಲಿದೆ.ಮಿಥುನದಿನವು ನಿಮಗೆ...

ಅಸ್ಸಾಂನಲ್ಲಿ ಹಠಾತ್ ಬಿರುಗಾಳಿ: ಹೋರ್ಡಿಂಗ್ ಕುಸಿದು ಆಟೋ ಚಾಲಕ ಕೂದಲೆಳೆ ಅಂತರದಲ್ಲಿ ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನ ಸಿಲ್ಚಾರ್‌ನಲ್ಲಿ ದುರ್ಗಾ ಪೂಜೆ ಸಂದರ್ಭದಲ್ಲಿ ಹಠಾತ್ ಬಿರುಗಾಳಿ ಬೀಸಿದ್ದರಿಂದ ಬೃಹತ್ ಹೋರ್ಡಿಂಗ್ ಆಟೋ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಆಟೋ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಂಡಮಾರುತವು ಕಚಾರ್ ಜಿಲ್ಲೆಯಾದ್ಯಂತ...

ಭಾರತ-ಚೀನಾ ವಿಮಾನಯಾನ ಸೇವೆ ಪುನರಾರಂಭ… ಸಂಬಂಧ ಸುಧಾರಣೆಯ ಸಂಕೇತ: ರಣಧೀರ್‌ ಜೈಸ್ವಾಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಚೀನಾ ನೇರ ವಿಮಾನಯಾನ ಸೇವೆ ಪುನರಾರಂಭ, ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಕಾಣುತ್ತಿರುವ ಸಂಕೇತ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !