April 3, 2026
Friday, April 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಏನೇನೋ ಟೈಪ್‌ ಮಾಡೋ ಮುನ್ನ ಥಿಂಕ್‌ ಮಾಡಿ! ಬಿಗ್‌ಬಾಸ್‌ಗೆ ಬಾಂಬ್‌??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬಿಗ್ ಬಾಸ್ ಸ್ಪರ್ಧಿಗಳಾಗುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಹೌದು.. ಬಿಗ್ ಬಾಸ್ ಕನ್ನಡ ಸೀಸನ್ -12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು,...

ಟೂರಿಸ್ಟ್‌ಗಳ ಆಕರ್ಷಣೆ ತಾಜ್‌ಮಹಲ್‌: ಈ ವರ್ಷ 69 ಲಕ್ಷ ಪ್ರವಾಸಿಗರ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಗ್ರಾದಲ್ಲಿರುವ ಭಾರತದ ಪ್ರಸಿದ್ಧ ಪ್ರವಾಸಿ ತಾಣ, ಬಿಳಿ ಅಮೃತಶಿಲೆಯ ಅದ್ಭುತವಾದ ತಾಜ್ ಮಹಲ್ ಮತ್ತೊಮ್ಮೆ ದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಮಾರಕವಾಗಿ ಹೊರಹೊಮ್ಮಿದೆ. 2024–25ರಲ್ಲಿ 6 ಲಕ್ಷ ವಿದೇಶಿ...

ಪಾಠ ಮಾಡೋಕೆ ಶಿಕ್ಷಕರನ್ನು ಕೊಡಿ ಎಂದು ರಸ್ತೆಗಿಳಿದ ವಿದ್ಯಾರ್ಥಿಗಳು

ಹೊಸದಿಗಂತ ವರದಿ ಚಿತ್ರದುರ್ಗ: ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಪದವಿ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಓ) ನೇತೃತ್ವದಲ್ಲಿ...

ಕಾಂಗ್ರೆಸ್ ಜನರ ಮೇಲೆ ‘ಆರ್ಥಿಕ ಶೋಷಣೆ’ ನಡೆಸುತ್ತಿದೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕಾಂಗ್ರೆಸ್ ಜನರ ಮೇಲೆ 'ಆರ್ಥಿಕ ಶೋಷಣೆ' ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಒಡಿಶಾದ ಜಾರ್ಸುಗುಡದಲ್ಲಿ ನಡೆದ 'ನಮೋ ಯುವ ಸಮಭೇಷ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ...

ಆಮಿಷಗಳಿಗೆ ಬಲಿಯಾಗಿ ಮತಗಳನ್ನು ಮಾರಿಕೊಳ್ಳಬೇಡಿ : ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್

ಹೊಸದಿಗಂತ ವರದಿ ಚಿತ್ರದುರ್ಗ:ಚುನಾವಣೆಯ ಸಮಯದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗಿ ತಮ್ಮ ಮತಗಳನ್ನು ಮಾರಿಕೊಳ್ಳಬೇಡಿ. ನಿಮ್ಮ ಸಮುದಾಯಕ್ಕೆ ನೆರವು ನೀಡುವ ಯಾವುದೇ ಪಕ್ಷದ ವ್ಯಕ್ತಿಯಾದರೂ ಅವರನ್ನು ಆಯ್ಕೆ ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು...

ಟೇಸ್ಟಿ ಕ್ಯಾರಮೆಲ್‌ ಆಲ್ಮಂಡ್ಸ್‌, ಮಕ್ಕಳು ಚಾಕೋಲೆಟ್‌ ಕೇಳಿದ್ರೆ ಇದನ್ನೇ ಕೊಡಿ

ಸಾಮಾಗ್ರಿಗಳುಬಾದಾಮಿಸಕ್ಕರೆ/ಬೆಲ್ಲ/ತುಪ್ಪಡಾರ್ಕ್‌ ಚಾಕೋಲೆಟ್‌ ಮಾಡುವ ವಿಧಾನ ಮೊದಲು ಪ್ಯಾನ್‌ ಮೇಲೆ ಬಾದಾಮಿ ಹಾಕಿಕೊಂಡು ಡ್ರೈ ರೋಸ್ಟ್‌ ಮಾಡಿನಂತರ ಅದಕ್ಕೆ ಒಂದು ಸ್ಪೂನ್‌ ಸಕ್ಕರೆ ಅಥವಾ ಬೆಲ್ಲ ಹಾಕಿ ರೋಸ್ಟ್‌ ಮಾಡಿಅಂಟು ಅಂಟಾಗಿ ಬಾದಾಮಿ...

ಆಯುಧ ಪೂಜೆ ಮಾಡೋಕೆ ಬಸ್‌ ಒಂದಕ್ಕೆ ಬರೀ 150 ರೂಪಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಯುಧ ಪೂಜೆ ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಬಸ್‌ಗೆ ಕೇವಲ 150 ರೂ. ರಿಲೀಸ್‌ ಮಾಡಿದೆ. ಪ್ರತಿ ವರ್ಷ ದಸರಾ...

ಪ್ಲೀಸ್‌ ಜಾತಿಗಣತಿ ಬಹಿಷ್ಕರಿಸಿ, ನಿಮ್ಮ ಮಾಹಿತಿಗಳು ಸೇಫ್‌ ಇಲ್ಲ: ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಾತಿಗಣತಿಗೆಂದು ನೀವು ನೀಡುವ ಮಾಹಿತಿ ಸೇಫ್‌ ಇಲ್ಲ. ಈ ಜಾತಿಗಣತಿಯನ್ನು ದಯವಿಟ್ಟು ಎಲ್ಲರೂ ಬಹಿಷ್ಕರಿಸಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ...

ಬಿಕಿನಿ ಎಐ ಫೋಟೋ ವೈರಲ್: ನಟಿ ಸಾಯಿಪಲ್ಲವಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇತ್ತೀಚೆಗೆ ನಟಿ ಸಾಯಿಪಲ್ಲವಿ ಬಿಕಿನಿ ಧರಿಸಿರುವ ಫೋಟೋ ವೈರಲ್ ಆಗಿತ್ತು.ಸಾಯಿ ಪಲ್ಲವಿ ಬಿಕಿನಿ ಧರಿಸದ್ರಾ ಎಂದು ಅಭಿಮಾನಿಗಳು ಬಾಯಿಬಿಟ್ಟರು, ಆದರೆ ಕೆಲವರು ಬೀಚ್‌ನಲ್ಲಿ ನೀರಿನಲ್ಲಿ ಆಡೋದಕ್ಕೆ ಸೀರೆ ಉಟ್ಕೊಳಕ್ಕೆ ಆಗತ್ತಾ...

ಸಾಕಾಯ್ತಪ್ಪ, ಇನ್ನು ಯಾವ ಚುನಾವಣೆನೂ ಬೇಡ: ಗೀತಾ ಶಿವರಾಜ್‌ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:2024ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ನಿಂತು ಸೋತ್ತಿದ್ದ ದೊಡ್ಮನೆ ಸೊಸೆ ಗೀತಾ ಶಿವರಾಜಕುಮಾರ್ ಇದೀಗ ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್...

ರಾಜ್ಯದಲ್ಲಿ ಮತ್ತೆ ಮಳೆಯಾರ್ಭಟ, ಈ ಎಂಟು ಜಿಲ್ಲೆಗಳಲ್ಲಿ Yellow alert

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕದಲ್ಲಿ ಮತ್ತೆ ಚುರುಕಾಗಿದ್ದು, ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. ರಾಜ್ಯದ ಬರೋಬ್ಬರಿ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಮುಂದಿನ 5 ದಿನಗಳ...

FOOD | ಇಂದೇ ಟ್ರೈ ಮಾಡಿ ನೋಡಿ ರುಚಿಯಾದ ಸಿಂಪಲ್‌ ಸ್ವೀಟ್‌ ಕಾರ್ನ್‌ ಸೂಪ್‌

ಸಾಮಾಗ್ರಿಗಳುಸ್ವೀಟ್‌ ಕಾರ್ನ್‌ ಕಾರ್ನ್‌ಫ್ಲೋರ್ಕ್ಯಾರೆಟ್‌ ಬೀನ್ಸ್‌ ಉಪ್ಪುಪೆಪ್ಪರ್ಮಾಡುವ ವಿಧಾನಮೊದಲು ಕ್ಯಾರೆಟ್‌, ಬೀನ್ಸ್‌, ಸ್ವೀಟ್‌ಕಾರ್ನ್‌, ಬೇಯಿಸಿ ಇಟ್ಟುಕೊಳ್ಳಿನಂತರ ತರಕಾರಿಗಳಿಗೆ ನೀರು ಹಾಕಿ, ಜೊತೆಗೆ ಒಂದು ಸ್ವಲ್ಪ ಕಾರ್ನ್‌ಫ್ಲೋರ್‌ ನೀರು ಹಾಕಿನಂತರ ಉಪ್ಪು ಹಾಗೂ ಪೆಪ್ಪರ್‌ ಹಾಕಿ...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !