April 3, 2026
Friday, April 3, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆರೋಗ್ಯಕ್ಕೆ ಬೆಸ್ಟ್‌, ನಾಲಗೆಗೂ ರುಚಿಯಾದ ಬಿಸಿ ಬಿಸಿ ಸಿಹಿಗೆಣಸಿನ ಪೆರಿ ಪೆರಿ ಫ್ರೈಸ್‌ ಇಂದೇ ಟ್ರೈ ಮಾಡಿ

ಸಾಮಾಗ್ರಿಗಳುಸಿಹಿಗೆಣಸುಕಾರ್ನ್‌ಫ್ಲೋರ್ಉಪ್ಪುಖಾರದಪುಡಿಪೆರಿ ಪೆರಿ ಪೌಡರ್ಎಣ್ಣೆಮಾಡುವ ವಿಧಾನಮೊದಲು ಗೆಣಸನ್ನು ಕತ್ತರಿಸಿ ಇಟ್ಟುಕೊಳ್ಳಿಇದಕ್ಕೆ ಉಪ್ಪು, ಕಾರ್ನ್‌ಫ್ಲೋರ್‌, ಖಾರದಪುಡಿ ಹಾಕಿ ನೆನೆಸಿಏರ್‌ ಫ್ರೈ ಇದ್ದರೆ ಅದಕ್ಕೆ ಹಾಕಿ, ಎಣ್ಣೆ ಹಾಕಿ ಫ್ರೈ ಮಾಡಿಇಲ್ಲದಿದ್ದರೆ ಎಣ್ಣೆ ಬಿಸಿ ಮಾಡಿ ಹಾಕಿ,...

SHOCKING | ಚರಂಡಿಯಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟ ನಾಲ್ಕರ ಬಾಲಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಕ್ಕಳು ದೊಡ್ಡವರು ಏನಾಗೋದಿಲ್ಲ ಎಂದು ಅವರನ್ನು ನೋಡದೇ ಬಿಡಬೇಡಿ! ಮಕ್ಕಳು ಎಷ್ಟು ದೊಡ್ಡವರಾದರೂ ಅವರು ಮಕ್ಕಳೇ, ಸ್ವಲ್ಪ ಸಮಯ ಅವರ ಮೇಲೆ ನಿಗಾ ಇಟ್ಟಿಲ್ಲ ಎಂದಾದರೆ ಅನಾಹುತ ಸಂಭವಿಸಬಹುದು.ಬಾಲಕನೊಬ್ಬ ನೀರು...

ಜಾತಿಗಣತಿ ಆರಂಭವಾಗಿ ನಾಲ್ಕು ದಿನ! ಈವರೆಗೂ ಆಗಿರುವ ಸರ್ವೆ ಎಷ್ಟು??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜಾತಿಗಣತಿ ಸಮೀಕ್ಷೆ ಆರಂಭವಾಗಿ ಇಂದಿಗೆ 4 ದಿನಗಳು ಕಳೆದಿವೆ. ಸರ್ವರ್‌ ಸಮಸ್ಯೆ, ನೆಟ್‌ವರ್ಕ್‌ ಇಶ್ಯೂಗಳ ಮಧ್ಯೆ ಸಮೀಕ್ಷೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೂ ಎಷ್ಟು ಜನರ ಸಮೀಕ್ಷೆ ಆಗಿದೆ? ಇಲ್ಲಿದೆ...

6 ದಶಕಗಳ ಸೇವೆಗೆ ಅಂತಿಮ ವಿದಾಯ: ಮಿಗ್‌-21 ಯುದ್ಧ ವಿಮಾನಕ್ಕೆ ಗುಡ್‌ಬೈ ಹೇಳಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಉತ್ಪಾದನೆ ಕಂಡ ಸೂಪರ್‌ಸಾನಿಕ್ ಯುದ್ಧ ವಿಮಾನ ಮಿಗ್‌-21 ತನ್ನ 6 ದಶಕಗಳ ಸೇವೆಗೆ ಇಂದು ವಿದಾಯ ಹೇಳಿದೆ. ಚಂಡೀಗಢದ ವಾಯುನೆಲೆಯಲ್ಲಿಂದು ತನ್ನ ಕೊನೆಯ ಹಾರಾಟ ನಡೆಸಿದ...

ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ಜನರ ಕ್ಷಮೆಯಾಚಿಸಬೇಕು: ಎಂಎಲ್‌ಸಿ ರವಿಕುಮಾರ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕ, ಎಂಎಲ್‌ಸಿ ರವಿಕುಮಾರ್ ಆಗ್ರಹಿಸಿದ್ದಾರೆ. ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ ಮಾಡಿರುವ ಎಲ್ಲರೂ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದರು....

ಬಿಹಾರದಲ್ಲಿ ಮಹಿಳೆಯರು ಕಾನೂನುಬಾಹಿರತೆ, ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರೀಯ ಜನತಾ ದಳದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಮಹಿಳೆಯರು ತಮ್ಮ ಕಾನೂನುಬಾಹಿರತೆ ಮತ್ತು ಭ್ರಷ್ಟಾಚಾರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ...

ಭಾರತದ ಅತಿದೊಡ್ಡ ಬಯೋಎನರ್ಜಿ ಸಂಸ್ಥೆ ಟ್ರೂಅಲ್ಟ್‌ ಐಪಿಒ ಸೆ. 25ರಿಂದ ಆರಂಭ

ಹೊಸದಿಗಂತ ಬೆಂಗಳೂರು : ಭಾರತದ ಅತಿದೊಡ್ಡ ಬಯೊ ಎನರ್ಜಿ ಉತ್ಪಾದಕ ಸಂಸ್ಥೆಯಾಗಿರುವ ಟ್ರೂ ಅಲ್ಟ್‌ ಐಪಿಒ ಗುರುವಾರ ಸೆ. 25ರಂದು ಚಂದಾದಾರಿಕೆ ಆರಂಭವಾಗಿದ್ದು ಸೆ. 29 ರವರೆಗೆ ಬಿಡ್‌ ಮಾಡಬಹುದಾಗಿದೆ. ಕಂಪನಿಯು ತನ್ನ...

ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ: 15 ಜನರಿಗೆ ಗಾಯ, ಓರ್ವನ ಕಾಲು ಮುರಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ. ದಾವಣಗೆರೆಯಿಂದ ರಾಯಚೂರಿಗೆ...

ಮನಮೋಹನ್ ಸಿಂಗ್ ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ: ರಾಹುಲ್ ಗಾಂಧಿ ಭಾವುಕ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 93 ನೇ ಜನ್ಮ ದಿನಾಚರಣೆಯಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ಸಲ್ಲಿಸಿದರು. ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರು ಮನಮೋಹನ್ ಸಿಂಗ್ ಅವರು...

ಕನ್ನಡ ಸಾಹಿತ್ಯ ಲೋಕದ ʻಪರ್ವʼ ಯುಗಾಂತ್ಯ: ಪಂಚಭೂತಗಳಲ್ಲಿ ಲೀನರಾದ ಎಸ್‌.ಎಲ್‌ ಭೈರಪ್ಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬದುಕಿನ ʻಯಾನʼ ಮುಗಿಸಿದ `ಅಕ್ಷರ ಮಾಂತ್ರಿಕ’ ಎಸ್‌.ಎಲ್‌ ಭೈರಪ್ಪ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಗೂ ಮುನ್ನ ಭೈರಪ್ಪ ಅವರಿಗೆ ರಾಜ್ಯ ಸರ್ಕಾರ...

ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಿಜಿಯೊಂದರಲ್ಲಿ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಸಾವಿಗೀಡಾದ ವಿದ್ಯಾರ್ಥಿನಿಯನ್ನು ಸೀಮಾ ರಾಠೋಡ (17) ಎಂದು ಗುರುತಿಸಲಾಗಿದೆ. ನಗರದ ಪಿಯು ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪಿಯುಸಿ...

Food | ಆರೋಗ್ಯಕರ ಓಟ್ಸ್ ಪುಡ್ಡಿಂಗ್ ಒಮ್ಮೆಯಾದ್ರೂ ಟೇಸ್ಟ್ ಮಾಡಿದ್ದೀರಾ? ರೆಸಿಪಿ ವೆರಿ ಸಿಂಪಲ್

ಬೇಕಾಗುವ ಸಾಮಗ್ರಿಗಳು ಪದಾರ್ಥ (Ingredient)ಪ್ರಮಾಣ (Quantity)ವಿವರಣೆ (Details)ರೋಲ್ಡ್ ಓಟ್ಸ್ 1/2 ಕಪ್(ತ್ವರಿತ ಓಟ್ಸ್ (Instant Oats) ಬಳಸಬೇಡಿ, ರೋಲ್ಡ್ ಓಟ್ಸ್ ಪುಡ್ಡಿಂಗ್‌ಗೆ ಉತ್ತಮ)ಹಾಲು 3/4 ಕಪ್(ದನದ ಹಾಲು, ಬಾದಾಮಿ ಹಾಲು, ಅಥವಾ ಓಟ್...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !