March 24, 2026
Tuesday, March 24, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

fashion | ಇದ್ಯಾವ ಸ್ಟೈಲ್ ‘ಶೂ’ನಪ್ಪಾ: ಟ್ರೆಂಡ್ ಅಂತ ಏನ್ ಏನ್ ಮಾಡ್ತಾರೋ!

ಇಂದಿನ ಕಾಲದಲ್ಲಿ ಆನ್‌ಲೈನ್ ಶಾಪಿಂಗ್ ಮತ್ತು ಲಕ್ಸುರಿ ಬ್ರ್ಯಾಂಡ್‌ಗಳ ಪ್ರಭಾವ ಜನರನ್ನು ಬೆರಗುಗೊಳಿಸುತ್ತಿದೆ. ಸಾಮಾನ್ಯ ವಸ್ತುಗಳಿಗೆ ಅತಿಯಾದ ಬೆಲೆ ನಿಗದಿ ಮಾಡಿ ಮಾರಾಟ ಮಾಡುವ ಘಟನೆಗಳು ಹೊಸದೇನಲ್ಲ. ಸೆಗಣಿಯನ್ನು COWDUNG CAKE ಅಂತ...

Women | ಸೀರೆ ಪ್ರಿಯರೆ ಎಚ್ಚರ! ಈ ರೀತಿಯ ಸಾರಿ ಉಟ್ಟರೆ ಬರುತ್ತಂತೆ ಕ್ಯಾನ್ಸರ್ ಹೌದಾ!?

ಭಾರತೀಯ ಸಂಸ್ಕೃತಿಯಲ್ಲಿ ಸೀರೆ ಒಂದು ಸಾಂಪ್ರದಾಯಿಕ ಮತ್ತು ಅತಿ ಮುಖ್ಯ ಉಡುಗೆಯಾಗಿದೆ. ಶತಮಾನಗಳಿಂದ ಹೆಂಗಸರು ಧರಿಸುತ್ತಿರುವ ಈ ವಸ್ತ್ರವು ಅವರ ಸೌಂದರ್ಯಕ್ಕೆ ಶೋಭೆ ಹೆಚ್ಚಿಸುತ್ತಿದೆ. ಆದರೆ ಇತ್ತೀಚೆಗೆ "ಸೀರೆ ಕ್ಯಾನ್ಸರ್‌ಗೆ ಕಾರಣವಾಗಬಹುದು" ಎಂಬ...

ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಬೇರೆ ಧಾನ್ಯ ವಿತರಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ವಹಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ...

ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತದಲ್ಲಿದೆ: ಪ್ರತಾಪ್ ಸಿಂಹ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಟೀಕಿಸಿದ್ದು, "ಇದು ತಾಲಿಬಾನ್ ಸರ್ಕಾರದಂತಾಗಿದೆ. ಅದರಿಂದಲೇ ಕೆಲವರು ಬಾಲ ಬಿಚ್ಚಿ ಕಲ್ಲು ಬೀಸುತ್ತಿದ್ದಾರೆ. ಇವರು ಸಿದ್ದರಾಮಯ್ಯನವರ ಪ್ರಕಾರ ಶಾಂತಿ...

ಮಾಲ್‌ನ 4ನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಾಲ್‌ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ನಡೆದಿದೆ. ಸುನೀಲ್ (27) ಮೃತ ದುರ್ದೈವಿ. ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು...

Expensive Cheese | ಜಗತ್ತಿನ ಅತಿ ದುಬಾರಿ ಚೀಸ್ ಯಾವ ಪ್ರಾಣಿಯ ಹಾಲಿನಿಂದ ಮಾಡ್ತಾರೆ ಗೊತ್ತಾ?

ಚೀಸ್ ಎಂದರೆ ಬಹುತೇಕ ಜನರ ಫೇವರಿಟ್ ಆಹಾರ ಪದಾರ್ಥ. ಪಿಜ್ಜಾ, ಬರ್ಗರ್, ಪಾಸ್ತಾ ಅಥವಾ ಇನ್ನಿತರ ಫಾಸ್ಟ್‌ಫುಡ್‌ಗಳಲ್ಲಿ ಚೀಸ್ ಇಲ್ಲದಿದ್ದರೆ ಅವುಗಳ ರುಚಿ ಸಂಪೂರ್ಣ ಅನಿಸೋದಿಲ್ಲ. ಆದರೆ ಜಗತ್ತಿನಲ್ಲಿಯೇ ಅತಿ ದುಬಾರಿ ಚೀಸ್...

Boiled Egg vs Omelette | ಬೇಯಿಸಿದ ಮೊಟ್ಟೆ vs ಆಮ್ಲೆಟ್ ಯಾವುದು ಬೆಸ್ಟ್?

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಮೊಟ್ಟೆ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ. ಆದರೆ ಅದನ್ನು ಹೇಗೆ ತಿಂದರೆ ಉತ್ತಮ. ಬೇಯಿಸಿದರೆ ಅಥವಾ ಆಮ್ಲೆಟ್ ಮಾಡಿದರೆ? ಎಂಬ ಪ್ರಶ್ನೆ ಹಲವರಿಗೆ ಇರುತ್ತದೆ. ಇವೆರಡೂ ರುಚಿಕರವಾಗಿದ್ದರೂ ಪೋಷಕಾಂಶ ಮತ್ತು ಕ್ಯಾಲರೀಸ್...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಟ್ರ್ಯಾಕಿಗಿಳಿಯಲಿದೆ ನಾಲ್ಕನೇ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ನಾಲ್ಕನೇ ರೈಲು ಸಂಚಾರಕ್ಕೆ ಇಳಿಯಲಿದ್ದು, ಇದರಿಂದ ಪ್ರಯಾಣಿಕರು ಕಾಯುವ ಅವಧಿ ಕಡಿಮೆಯಾಗಲಿದೆ....

ಚಾಮುಂಡಿ ಚಲೋ ಯಾತ್ರೆಗೆ ಬ್ರೇಕ್‌ ಹಾಕಿದ ಪೊಲೀಸರು, ಕೆಲವರು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಾಹಿತಿ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಚಾಮುಂಡಿ ಚಲೋಗೆ ಮುಂದಾಗಿದ್ದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ...

ಯುಎಸ್ ಓಪನ್ 2025 ಗೆದ್ದು ಇತಿಹಾಸ ಬರೆದ ಕಾರ್ಲೋಸ್ ಅಲ್ಕರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಪೇನ್‌ನ ಯುವ ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್ ತಮ್ಮ ಅದ್ಭುತ ಪ್ರದರ್ಶನದೊಂದಿಗೆ 2025ರ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ...

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಹೆಸರು : ಸಿಎಂ ಒಕೆ ಅಂದ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ಮೆಟ್ರೋ ನಿಲ್ದಾಣವೊಂದಕ್ಕೆ ಸೆಂಟ್ ಮೇರಿ ಹೆಸರಿಡಬೇಕೆಂದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಕೆ ಎಂದಿದ್ದಾರೆ. ಬೆಂಗಳೂರು ನಗರದಲ್ಲಿನ ಒಂದು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಎಂಬ ಹೆಸರಿಡಬೇಕು ಎಂಬ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ....

CINE | ‘ಸು ಫ್ರಮ್ ಸೋ’ OTT ವರ್ಷನ್​ನಲ್ಲಿ ರನ್ ಟೈಮ್ ವ್ಯತ್ಯಾಸ: ಏಳು ನಿಮಿಷಗಳ ದೃಶ್ಯಕ್ಕೆ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡ ‘ಸು ಫ್ರಮ್ ಸೋ’ ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ. ಸೆಪ್ಟೆಂಬರ್ 9ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲು ಅವಕಾಶ ದೊರಕಿದೆ. ಚಿತ್ರವನ್ನು ಬಿಗ್...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !