March 13, 2026
Friday, March 13, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ನಿಯಂತ್ರಣ ತಪ್ಪಿ ಕಾರು-ಲಾರಿ ಮಧ್ಯೆ ಡಿಕ್ಕಿ: ಓರ್ವ ಮೃತ್ಯು, ಚಾಲಕನ ಸ್ಥಿತಿ ಗಂಭೀರ

ಹೊಸದಿಗಂತ ಬಳ್ಳಾರಿ: ಹಿರಿಯೂರು ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಳ್ಳಾರಿಯ ಬಸವೇಶ್ವರ ನಗರ ನಿವಾಸಿ ಕೋರಿ ಸುರೇಶ್ (46) ಅವರು ನಿಧನರಾಗಿದ್ದಾರೆ. ನಗರದ ಲಿಕ್ಕರ್ ಉದ್ಯಮಿ ಸಾಹುಕಾರ್ ಸತೀಶ್ ಬಾಬು...

ಅಮೆರಿಕ-ಜಪಾನ್ ನಡುವೆ ವ್ಯಾಪಾರ ಒಪ್ಪಂದ.. ಜಪಾನ್‌ ಮೇಲಿನ ಟ್ಯಾರಿಫ್‌ 10% ಇಳಿಸಿದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್ ಜೊತೆ ಬೃಹತ್‌ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಘೋಷಿಸಲಾದ ಒಪ್ಪಂದದ ಪ್ರಕಾರ, ಅಮೆರಿಕವು ಜಪಾನಿನ ರಫ್ತಿನ ಮೇಲೆ ಶೇ.15 ರಷ್ಟು ಸುಂಕವನ್ನು ವಿಧಿಸಿದೆ. ಜಪಾನ್,...

ಸಿನಿಮಾ ರಿಲೀಸ್‌ಗೆ ನಾಲ್ಕು ದಿನ ಮುನ್ನವೇ ಪ್ರೀಮಿಯರ್‌ ಶೋ! ಕಾರಣ ನೀಡಿದ ರಾಜ್‌ ಬಿ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟ ರಾಜ್‌ ಬಿ ಶೆಟ್ಟಿ ನಿರ್ದೇಶನದ ಹಾರರ್‌ ಕಾಮಿಡಿ ಸಿನಿಮಾ ಸು ಫ್ರಮ್‌ ಸೋ ಇನ್ನೆರಡು ದಿನದಲ್ಲಿ ರಿಲೀಸ್‌ ಆಗಲಿದೆ. ರಿಲೀಸ್‌ಗೂ ನಾಲ್ಕು ದಿನ ಮುನ್ನವೇ ರಾಜ್‌ ತಮ್ಮ ಸಿನಿಮಾ...

FOOD | ಸಿಂಪಲ್‌ ಆಗಿ ನಾಟಿ ಸ್ಟೈಲ್‌ ಮೊಟ್ಟೆ ಸಾರು ಮಾಡಿನೋಡಿ.. ಫ್ಯಾನ್‌ ಆಗ್ಬಿಡ್ತೀರಿ

ಹೇಗೆ ಮಾಡೋದು? ಮೊದಲು ಪ್ಯಾನ್‌ಗೆ ಎಣ್ಣೆ ಚಕ್ಕೆ,ಲವಂಗ ಹಾಕಿನಂತರ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಹಾಕಿ ಮಿಕ್ಸ್‌ ಮಾಡಿನಂತರ ಇದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿಅರಿಶಿಣ ಪುಡಿ ಹಾಕಿ, ನಂತರ ತುರಿದ ಕಾಯಿ, ಸಾಂಬಾರ್‌ ಪುಡಿ, ಖಾರದಪುಡಿ ಹಾಕಿ...

ಹಿಮಾಚಲ ಪ್ರದೇಶದಲ್ಲಿ ವಿಶೇಷ ಸಂಪ್ರದಾಯ: ಒಂದೇ ಯುವತಿಯ ಮದುವೆಯಾದ ಸಹೋದರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:  ಹಿಮಾಚಲ ಪ್ರದೇಶದಲ್ಲಿ ವಿಚಿತ್ರ ಪದ್ಧತಿ ಬೆಳಕಿಗೆ ಬಂದಿದೆ. ಹಟ್ಟಿ ಬುಡಕಟ್ಟಿನ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ವಿವಾಹವಾಗಿದ್ದು, ಕಲಿಯುಗದಲ್ಲಿ ದ್ವಾಪರ ಯುಗದ ದ್ರೌಪದಿಯನ್ನ ನೆನಪಿಸಿದೆ. ಹಿಮಾಚಲ ಪ್ರದೇಶದ ಶಿಲ್ಲೈ ಗ್ರಾಮದಲ್ಲಿ ಒಂದೇ...

ಕಾಸರಗೋಡಿನಲ್ಲಿ ಮಳೆ ಅಬ್ಬರ: ಕಡಲ್ಕೊರೆತಕ್ಕೆ ರಾಜ್ಯ ಹೆದ್ದಾರಿ ಸಮುದ್ರ ಪಾಲಾಗುವ ಆತಂಕ, ನಾಳೆಯು ಶಾಲೆಗಳಿಗೆ ರಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:  ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಗುರುವಾರ ರಾತ್ರಿಯಿಂದ ಮತ್ತಷ್ಟು ಪ್ರಬಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಅಪಾರ ನಾಶ ನಷ್ಟ ಮುಂದುವರಿದಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ...

ದಿನಭವಿಷ್ಯ: ಖಾಸಗಿ ಬದುಕು-ವೃತ್ತಿ ಬದುಕು ಎರಡರಲ್ಲೂ ಇಂದು ತೃಪ್ತಿ ಕಾಣುವಿರಿ

ಮೇಷಖಾಸಗಿ ಬದುಕು, ವೃತ್ತಿ ಬದುಕು ನಿಮಗೆ ಮೆಚ್ಚಿಗೆ ತರುವುದು. ನಿಮ್ಮ ಸಾಧನೆಗೆ ಇತರರ ಶ್ಲಾಘನೆ. ಆರೋಗ್ಯಪೂರ್ಣ ಆಹಾರ ಸೇವಿಸಿರಿ.ವೃಷಭಅನಿರೀಕ್ಷಿತ ಕಾರ್ಯದೊತ್ತಡ. ಅದನ್ನು ಸರಿಯಾಗಿ ನಿಭಾಯಿಸುವಿರಿ. ಚರ್ಮದ ಸಮಸ್ಯೆ ಕಾಣಿಸಿಕೊಂಡೀತು. ಉಳಿತಾಯ ಹೆಚ್ಚಿಸಿ.ಮಿಥುನವೃತ್ತಿಯ ಒತ್ತಡವು...

ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ | ಪ್ರಿಯಕರನೊಂದಿಗೆ ಪತಿ ಕೊಲ್ಲಲು ಪತ್ನಿಯ ಸ್ಕೆಚ್!

ಹೊಸದಿಗಂತ ವರದಿ ಹಾಸನ :  ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಯತ್ನಿಸಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಈ...

ದೇಶಕ್ಕಾಗಿ 62 ವರ್ಷಗಳ ಸುದೀರ್ಘ ಸೇವೆ: ಇತಿಹಾಸದ ಪುಟದತ್ತ IAF ಮಿಗ್ 21 ಫೈಟರ್ ಜೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಸುಮಾರು ಅರವತ್ತು ವರ್ಷಗಳ ಕಾಲ ದೇಶದ ಸೇವೆಯನ್ನು ಮಾಡಿದ್ದ ಭಾರತೀಯ ವಾಯುಸೇನೆಯ ಮಿಗ್ 21 ಫೈಟರ್ ಜೆಟ್ ವಿಮಾನಕ್ಕೆ ವಿದಾಯ ಹೇಳುವ ದಿನ ಹತ್ತಿರವಾಗುತ್ತಿದೆ. ಸೆಪ್ಟೆಂಬರ್ 19 ರಂದು ಭಾರತೀಯ...

ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಅರೆಸ್ಟ್‌: ಹಣ, ಐಷಾರಾಮಿ ಕಾರ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನು ಯುಪಿ ಎಸ್‌ಟಿಎಫ್ ಭೇದಿಸಿ, ಬಂಧಿಸಿದೆ. ದಾಳಿಯಲ್ಲಿ ಹಲವಾರು ನಕಲಿ ಅಂಚೆಚೀಟಿಗಳು,...

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೊಟೀಸ್‌: ಇದರಲ್ಲಿ ನಮ್ಮ ಪಾತ್ರ ಏನಿಲ್ಲ ಎಂದ ಕೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  ಸಣ್ಣ ವ್ಯಾಪಾರಿಗಳಿಗೆ ಕರ್ನಾಟಕ ಸರ್ಕಾರ ನೀಡಿರುವ ತೆರಿಗೆ ನೋಟಿಸ್'ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು,...

FOOD | ಓಟ್ಸ್‌-ಯೋಗರ್ಟ್‌ ಬಳಸಿ ವೈರಲ್‌ ತಿರಾಮಿಸು ಮನೆಯಲ್ಲೇ ಹೀಗೆ ರೆಡಿ ಮಾಡಿ

ಸಾಮಾಗ್ರಿಗಳು  ಓಟ್ಸ್ಕಾಫಿ ಡಿಕಾಕ್ಷನ್‌ಯೋಗರ್ಟ್‌ಸ್ವೀಟ್ನರ್ಕಾಫಿ ಪುಡಿಕೋಕೋವಾ ಪುಡಿಹಾಲು ಮಾಡುವ ವಿಧಾನ ಮೊದಲು ಓಟ್ಸ್‌, ಚಿಯಾ ಸೀಡ್ಸ್‌ ಹಾಗೂ ಡಿಕಾಕ್ಷನ್‌ ಅಥವಾ ನಿಮ್ಮಿಷ್ಟದ ಕಾಫಿ ಪೌಡರ್‌, ಹಾಲು ಹಾಕಿ ಮಿಕ್ಸಿ ಮಾಡಿಇದನ್ನು ಬೌಲ್‌ಗೆ ಹಾಕಿನಂತರ ಯೋಗರ್ಟ್‌ ಹಾಗೂ ಇಷ್ಟದ ಸ್ವೀಟ್ನರ್‌...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !