May 6, 2026
Wednesday, May 6, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಐಪಿಎಲ್ ಬಿಗ್ ಮ್ಯಾಚ್ ಗೆ ಲಕ್ನೋ-ಡೆಲ್ಲಿ ಮುಖಾಮುಖಿ: ಟಾಸ್ ಗೆದ್ದ ಅಕ್ಷರ್ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ಡೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿ ಐಪಿಎಲ್ ಹರಾಜಿನಲ್ಲಿ...

SHOCKING | ಪಂಜಾಬ್‌ ಬಿಜೆಪಿ ಕಚೇರಿ ಹೊರಗೆ ಭಾರೀ ಸ್ಫೋಟ: ಸ್ಥಳಕ್ಕೆ ಭದ್ರತಾ ಪಡೆಗಳು ದೌಡು

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಭಾರೀ ಸ್ಫೋಟದ ಶಬ್ದ ಕೇಳಿಬಂದಿದ್ದು, ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬುಧವಾರ ಸಂಜೆ ಘಟನೆ ಸಂಭವಿಸಿದ್ದು, ಕೂಡಲೇ ಭದ್ರತಾ ಅಧಿಕಾರಿಗಳು...

ಐಪಿಎಲ್ ಸಂಭ್ರಮದ ನಡುವೆ ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜು: ಬಿಸಿಸಿಐಯಿಂದ ವೇಳಾಪಟ್ಟಿ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಬ್ಬರ ಶುರುವಾಗಿದ್ದು, ಎಲ್ಲಾ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದರ ನಡುವೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಭಾರತ ತಂಡ...

ಇರಾನ್ ನಾಯಕನಿಗೆ ಇಲ್ಲಿ ಗೌರವವೇಕೆ? ಕಲಬುರಗಿ ಪಾಲಿಕೆ ನಡವಳಿಕೆಗೆ ಸಿದ್ದಲಿಂಗ ಸ್ವಾಮೀಜಿ ತೀವ್ರ ಖಂಡನೆ

ಹೊಸದಿಗಂತ ಕಲಬುರಗಿ: ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಮಂಡನೆ ಸಭೆಯು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯಾತುಲ್ಲ ಖಮೇನಿ ನಿಧನಕ್ಕೆ ಪಾಲಿಕೆಯಲ್ಲಿ ಸಂತಾಪ ಸೂಚಿಸಿರುವುದನ್ನು ಶಿವಸೇನಾ...

ಇರಾನ್ ವಿರುದ್ದದ ಕದನದಿಂದ ಹಿಂದೆ ಸರಿಯಲು ಮುಂದಾದ ಅಮೆರಿಕ? ಟ್ರಂಪ್ ಕೊಟ್ಟ ಮುನ್ಸೂಚನೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಡೀ ವಿಶ್ವವನ್ನೇ ನಡುಗಿಸಿದ ಮಧ್ಯಪ್ರಾಚ್ಯದಲ್ಲಿನ ಕದನ ಶೀಘ್ರದಲ್ಲೇ ಕೊನೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ಸೂಚನೆ ನೀಡಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಮೇಲಿನ ಯುದ್ಧವನ್ನು ವಾಷಿಂಗ್ಟನ್ ಎರಡು ಮೂರು...

ಬಂಗಾಳ ಚುನಾವಣಾ ಅಖಾಡದಲ್ಲಿ ಓವೈಸಿ ಪ್ರಚಾರ: ದೀದಿ ಸರಕಾರದ ವಿರುದ್ಧ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಕಾವೇರುತ್ತಿದ್ದು, ಇಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಗಾಳದಲ್ಲಿ ಟಿಎಂಸಿ ಮತ್ತು ಇತರ ಪಕ್ಷಗಳಿಗೆ ಮುಸ್ಲಿಮರು ಕೇವಲ...

ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಕೊಟ್ಟಿಗೆ: 45 ಕುರಿಗಳ ಜೊತೆ ಕುರಿಗಾಹಿ ಸಜೀವ ದಹನ

ಹೊಸದಿಗಂತ ಔರಾದ್: ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಕುರಿಗಾಹಿ ಸೇರಿ 45 ಕುರಿಗಳು ಸಜೀವ ದಹನವಾದ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಶಂಕರ ಮೇತ್ರೆ (65) ಎಂಬುವವರು ತಮ್ಮ ಕುರಿಗಳೊಂದಿಗೆ...

ಸದನದಲ್ಲಿ ಮೊಳಗಿತು ಸಂತಾಪದ ಧ್ವನಿ: ಇರಾನ್ ಸುಪ್ರೀಂ ಲೀಡರ್ ನಿಧನಕ್ಕೆ ಕಲಬುರಗಿ ಪಾಲಿಕೆ ವಿಷಾದ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಲಬುರಗಿ ಮಹಾನಗರ ಪಾಲಿಕೆಯ ಬಜೆಟ್ ಅಧಿವೇಶನದಲ್ಲಿ ನಿನ್ನೆ ಒಂದು ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ನಗರದ ಟೌನ್ ಹಾಲ್‌ನಲ್ಲಿರುವ ಪಾಲಿಕೆ ಕಟ್ಟಡದಲ್ಲಿ ನಿಗದಿಯಾಗಿದ್ದ ಬಜೆಟ್ ಮಂಡನೆಗೂ ಮುನ್ನ, ಇತ್ತೀಚೆಗೆ ಹತ್ಯೆಗೀಡಾದ ಇರಾನ್‌ನ...

ಎಸ್‌ಎಸ್‌ಎಲ್​​ಸಿಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್‌: ಸರಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಎಸ್‌ಎಸ್‌ಎಲ್​​ಸಿ ಪರೀಕ್ಷೆಯಲ್ಲಿ ಹಿಂದಿ ಸಹಿತ ತೃತೀಯ ಭಾಷೆಗೆ ಅಂಕ ಬದಲು ಗ್ರೇಡ್‌ ನೀಡಲು ಸರಕಾರ ಮುಂದಾಗಿದ್ದು, ಈ ಪ್ರಸ್ತಾಪ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಬೆಂಗಳೂರಿನ ಹೆಚ್‌.ಎನ್‌.ಚಂದನಾ...

ಬೆಳಗಾವಿಯಲ್ಲಿ ಬೀದಿನಾಯಿಗಳ ಅಟ್ಟಹಾಸ: ಸಾವು-ಬದುಕಿನ ನಡುವೆ ಯುವಕನ ಹೋರಾಟ

ಹೊಸದಿಗಂತ ಬೆಳಗಾವಿ: ಜಿಲ್ಲೆಯಲ್ಲಿ ಬೀದಿನಾಯಿಗಳ ಕಾಟ ಸಾರ್ವಜನಿಕರ ನಿದ್ದೆಗೆಡಿಸಿದೆ. ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ ನಾಯಿಗಳ ಹಿಂಡು ಯುವಕನ ಮೇಲೆ ನಡೆಸಿದ ಭೀಕರ ದಾಳಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಹುಲ್ಲೋಳಿ ಹಟ್ಟಿ ಗ್ರಾಮದ ಬಸವರಾಜ ಹೆಬ್ಬಾಳೆ (30)...

ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಲಾಸ್ ತಗೊಳ್ದೆ ಬಿಡಲ್ಲ ಅಂಪೈರ್: ಮೈದಾನದಲ್ಲೇ ತೆವಾಟಿಯಾ ಬ್ಯಾಟ್‌ ಸೀಜ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಂದ್ರೆ ಬರೀ ಸಿಕ್ಸರ್, ಬೌಂಡರಿಗಳ ಅಬ್ಬರವಷ್ಟೇ ಅಲ್ಲ, ವಿವಾದಗಳಿಗೂ ಇಲ್ಲಿ ಬರವಿಲ್ಲ. ನೋಬಾಲ್, ವೈಡ್ ಕಿರಿಕ್ ನಡುವೆ ಈಗ 'ಬ್ಯಾಟ್ ಗಾತ್ರ'ಕ್ಕೆ ಸಂಬಂಧಿಸಿದ ಹೊಸ ಹೈಡ್ರಾಮಾವೊಂದು ಗುಜರಾತ್ ಟೈಟಾನ್ಸ್...

‘ಬ್ಲೂಸ್’ ಪಡೆಯಲ್ಲಿ ಹೊಸ ಸಂಚಲನ: ಬಿಎಫ್‌ಸಿ ಯುವ ಅಕಾಡೆಮಿಗೆ ಸಾವಿಯೊ ಮೆಡೈರಾ ಸಾರಥ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಫುಟ್‌ಬಾಲ್ ಲೋಕದ ಅತ್ಯಂತ ಅನುಭವಿ ತಾಂತ್ರಿಕ ತಜ್ಞರಲ್ಲಿ ಒಬ್ಬರಾದ ಸಾವಿಯೊ ಮೆಡೈರಾ ಅವರನ್ನು ಬೆಂಗಳೂರು ಎಫ್‌ಸಿ (BFC) ತನ್ನ ಯುವ ಅಭಿವೃದ್ಧಿ ವಿಭಾಗದ (Head of Youth Development)...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !